🔥 TRENDING ભરૂચ તાલુકાની 77 ગ્રામ પંચાયતોમાં સરપં... રાજકોટમાં વધુ એક હત્યા! મોરબી રોડની વે... BPSC 72nd Exam 2026 Schedule Released,... Fire Breaks Out in Corporate Offices a... 15‑crore gold heist at Betia showroom... ಜೆಡಿಎಸ್ ಮುಖಂಡ ಅಂಬರೀಶ್ ಬಿ. ಗಣೇಕಲ್ ನೂತನ...
20 Nov 2026•
ગુજરાતી मराठी ਪੰਜਾਬੀ বাংলা

ಜೆಡಿಎಸ್ ಮುಖಂಡ ಅಂಬರೀಶ್ ಬಿ. ಗಣೇಕಲ್ ನೂತನ ಗೃಹಪ್ರವೇಶ - ಶಾಸಕಿ ಕರೆಮ್ಮ ಜಿ. ನಾಯಕ ಪರವಾಗಿ ಭಾಗಿ, ಶುಭ ಹಾರೈಕೆ - ಅರಕೇರಾ ಜೆಡಿಎಸ್ ಮುಖಂಡರು ಭಾಗಿ

✍️ Reporter: Ningappa 🗓 20 Nov 2026, 10:33 PM 👁 16
Share: 💬 WhatsApp 📘 Facebook 𝕏 Post

ಜೆಡಿಎಸ್ ಮುಖಂಡ ಅಂಬರೀಶ್ ಬಿ. ಗಣೇಕಲ್ ನೂತನ ಗೃಹಪ್ರವೇಶ - ಶಾಸಕಿ ಕರೆಮ್ಮ ಜಿ. ನಾಯಕ ಪರವಾಗಿ ಭಾಗಿ, ಶುಭ ಹಾರೈಕೆ - ಅರಕೇರಾ ತಾಲೂಕು ಜೆಡಿಎಸ್ ಅಧ್ಯಕ್ಷ ಸಿದ್ದಣ್ಣ ಬಿ. ಗಣೇಕಲ್ ಸೇರಿ ಪಕ್ಷದ ಮುಖಂಡರು ಭಾಗಿ - ನೂತನ ಗೃಹದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಹಾರೈಕೆ

ಜೆಡಿಎಸ್ ಮುಖಂಡ ಅಂಬರೀಶ್ ಬಿ. ಗಣೇಕಲ್ ನೂತನ ಗೃಹಪ್ರವೇಶ - ಶಾಸಕಿ ಕರೆಮ್ಮ ಜಿ. ನಾಯಕ ಪರವಾಗಿ ಕು.ಗೌರಿ ಭಾಗಿ, ಶುಭ ಹಾರೈಕೆ

ದೇವದುರ್ಗ:
ಇಂದು ನಮ್ಮ ಜೆಡಿಎಸ್ ಪಕ್ಷದ ಮುಖಂಡರಾದ ಶ್ರೀ ಅಂಬರೀಶ್ ಬಿ. ಗಣೇಕಲ್ ಅವರ ನೂತನ ಗೃಹಪ್ರವೇಶ ಸಮಾರಂಭದಲ್ಲಿ, ನಮ್ಮ ದೇವದುರ್ಗ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಮತಿ ಕರೆಮ್ಮ ಜಿ. ನಾಯಕ ಅವರ ಅನುಪಸ್ಥಿತಿಯಲ್ಲಿ, ಅವರ ಪರವಾಗಿ ಕುಮಾರಿ ಗೌರಿ ಅವರು ಭಾಗವಹಿಸಿ ಕುಟುಂಬದವರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅರಕೇರಾ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಶ್ರೀ ಸಿದ್ದಣ್ಣ ಬಿ. ಗಣೇಕಲ್ ಹಾಗೂ ನಮ್ಮ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಅಂಬರೀಶ್ ಬಿ. ಗಣೇಕಲ್ ಅವರ ನೂತನ ಗೃಹದಲ್ಲಿ ಸದಾ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ. ಅವರ ಕುಟುಂಬಕ್ಕೆ ಭಗವಂತ ಆಯುರಾರೋಗ್ಯ, ಸಂತೋಷ ಹಾಗೂ ಯಶಸ್ಸನ್ನು ಕರುಣಿಸಲಿ ಎಂದು ಹೃದಯಪೂರ್ವಕವಾಗಿ ಹಾರೈಸಿದ್ದಾರೆ.
📲Get App