ನೀರು ಬಂದ್ ನಿಂದ ಪೂರ್ಣಪ್ರಮಾಣದಲ್ಲಿ ಬಾರದ ಭತ್ತದ ಬೆಳೆಗಳು
ದೇವದುರ್ಗ: ರೈತರು ಬೆಳೆದ ಭತ್ತ ಪೂರ್ಣಪ್ರಮಾಣದಲ್ಲಿ ಕಟಾವು ಬಾರದೆ ರೈತ ಕಂಗಾಲಾಗಿದ್ದಾನೆ.
ನೀರಾವರಿ ಸಲಹಾ ಸಮಿತಿ ತೀರ್ಮಾನದ ಬಂದ್ ನಿಂದ ರೈತರು ಬೆಳೆದ ಭತ್ತದ ಬೆಳೆಗಳು ಕೈಗೆ ಬರಲಾರದ ಆತಂಕ ಮನೆ ಮಾಡಿದೆ. ಇನ್ನೂ ಒಂದು ನೀರು ಪೂರ್ಣಪ್ರಮಾಣದಲ್ಲಿ ಬಂದಿದ್ದರೆ ಸಂಪೂರ್ಣ ಬೆಳೆಗಳು ಕೈಗೆ ಬರ್ತಿದ್ದವು ಎನ್ನುವುದು ರೈತರ ಮಾತಾಗಿದೆ.
ಕೆಲವು ಮುಂಗಡ ನಾಟಿ ಮಾಡಿದ ಭತ್ತ ಕಟಾವು ಬಂದಿವೆ ತಡವಾಗಿ ನಾಟಿ ಮಾಡಿದ ಬೆಳೆಗಳು ಇನ್ನೂ ಕಾಳು ಕಟ್ಟುವ ಮುನ್ನ ಭತ್ತದ ಗದ್ದೆಗಳು ಒಣಗಿವೆ ಎಂದು ರೈತ ಕಣ್ಣಿರು ಹಾಕುವಂತಾಗಿದೆ.