Sports ✍️ Reporter: Kushal H R 🗓 09 Sep 2026, 09:10 AM 👁 6 Share: 🔗 Share 💬 WhatsApp 📘 Facebook 𝕏 Post 📋 Copy ದಿನಾಂಕ 08-09-2026 ರಂದು ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಕಡೂರು ಕ್ಷೇತ್ರದ ಶಾಸಕರು ಆದ ಕೆ ಎಸ್ ಆನಂದ್ ಅವರು ಚಾಲನೆ ನೀಡಿದರು ಮತ್ತು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು