🔥 TRENDING நாகை ஆட்சியரகத்தில் நடைப்பெற்ற மக்கள்... Maharashtra: License of Sushil Karad R... Gaurav Gogoi Slams Assam Government Ov... ਜਲੰਧਰ ਦੇ ਭਗਤ ਸਿੰਘ ਕਾਲੋਨੀ ਵਿੱਚ ਪੁਜਾ ਸੰਬ... पाकुड़िया: छठ घाट पर थाना प्रभारी और प... Mahindra Thar crash kills 55‑year‑old...
16 Nov 2026•
ગુજરાતી मराठी ਪੰਜਾਬੀ বাংলা

ಮಸರಕಲ್‌ನಿಂದ ಎರಡನೇ ದಿನದ ನಾರಾಯಣಪುರ ಚಲೋಗೆ ಚಾಲನೆ - ರೈತರ ನೀರಾವರಿ ಹಕ್ಕು, ಕೃಷಿ ಭೂಮಿಗೆ ಸಮರ್ಪಕ ನೀರು ಒದಗಿಸಲು ಆಗ್ರಹಿಸಿ ಬೃಹತ್ ರೈತ ಪಾದಯಾತ್ರೆ - ರೈತರು, ಮಹಿಳೆಯರು, ಯುವಕರ ಉತ್ಸಾಹದ ಭಾಗಿ

✍️ Reporter: Ningappa 🗓 16 Nov 2026, 02:42 PM 👁 19
Share: 💬 WhatsApp 📘 Facebook 𝕏 Post

ಮಸರಕಲ್‌ನಿಂದ ಎರಡನೇ ದಿನದ ನಾರಾಯಣಪುರ ಚಲೋಗೆ ಚಾಲನೆ - ರೈತರ ನೀರಾವರಿ ಹಕ್ಕು, ಕೃಷಿ ಭೂಮಿಗೆ ಸಮರ್ಪಕ ನೀರು ಒದಗಿಸಲು ಆಗ್ರಹಿಸಿ ಬೃಹತ್ ರೈತ ಪಾದಯಾತ್ರೆ - ರೈತರು, ಮಹಿಳೆಯರು, ಯುವಕರು, ವಿವಿಧ ಸಂಘಟನೆಗಳ ಮುಖಂಡರ ಭಾಗಿ

ಮಸರಕಲ್‌ನಿಂದ ಎರಡನೇ ದಿನದ ನಾರಾಯಣಪುರ ಚಲೋಗೆ ಚಾಲನೆ - ನೀರು ನಮ್ಮ ಹಕ್ಕು

ರಾಯಚೂರು/ಮಸರಕಲ್: ರೈತರ ನೀರಾವರಿ ಹಕ್ಕು ಹಾಗೂ ಕೃಷಿ ಭೂಮಿಗೆ ಸಮರ್ಪಕವಾಗಿ ನೀರು ಒದಗಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಬೃಹತ್ ರೈತರ ಪಾದಯಾತ್ರೆಯ ಎರಡನೇ ದಿನದ ನಾರಾಯಣಪುರ ಚಲೋ ಕಾರ್ಯಕ್ರಮವು ಮಸರಕಲ್ ಗ್ರಾಮದಿಂದ ಪ್ರಾರಂಭವಾಯಿತು.

ರೈತರ ಹಕ್ಕುಗಳಿಗಾಗಿ ಹಮ್ಮಿಕೊಂಡಿರುವ ಈ ಹೋರಾಟದಲ್ಲಿ ರೈತರು, ಮಹಿಳೆಯರು, ಯುವಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉತ್ಸಾಹದಿಂದ ಪಾಲ್ಗೊಂಡು ಪಾದಯಾತ್ರೆಯನ್ನು ಮುಂದುವರಿಸಿದರು.

ನೀರು ನಮ್ಮ ಹಕ್ಕು - ರೈತರ ಉಳಿವಿಗಾಗಿ ನಮ್ಮ ಹೋರಾಟ ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ಮುಂದುವರಿದಿದೆ.
📲Get App