🔥 TRENDING நாகை ஆட்சியரகத்தில் நடைப்பெற்ற மக்கள்... Maharashtra: License of Sushil Karad R... Gaurav Gogoi Slams Assam Government Ov... ਜਲੰਧਰ ਦੇ ਭਗਤ ਸਿੰਘ ਕਾਲੋਨੀ ਵਿੱਚ ਪੁਜਾ ਸੰਬ... पाकुड़िया: छठ घाट पर थाना प्रभारी और प... Mahindra Thar crash kills 55‑year‑old...
16 Nov 2026•
ગુજરાતી मराठी ਪੰਜਾਬੀ বাংলা

ರಾಯಚೂರಿನಲ್ಲಿ ಬಿಸಿಊಟ ನೌಕರರ ಬೃಹತ್ ಪ್ರತಿಭಟನಾ ಧರಣಿ - ಕ್ಲಸ್ಟರ್ ಕಿಚನ್ ವ್ಯವಸ್ಥೆ ಕೈಬಿಡಲು, ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ ಸೇರಿಸಲು ಒತ್ತಾಯ - CITU ನೇತೃತ್ವದಲ್ಲಿ ಟಿಪ್ಪು ಸುಲ್ತಾನ್ ಗಾರ್ಡನ್‌ನಲ್ಲಿ ನೂರಾರು ನೌಕರರ ಪ್ರತಿಭಟನೆ

✍️ Reporter: Ningappa 🗓 16 Nov 2026, 02:50 PM 👁 13
Share: 💬 WhatsApp 📘 Facebook 𝕏 Post

ರಾಯಚೂರಿನಲ್ಲಿ ಅಕ್ಷರ ದಾಸೋಹ ಬಿಸಿಊಟ ನೌಕರರ ಬೃಹತ್ ಪ್ರತಿಭಟನಾ ಧರಣಿ - CITU ನೇತೃತ್ವದಲ್ಲಿ ಟಿಪ್ಪು ಸುಲ್ತಾನ್ ಗಾರ್ಡನ್‌ನಲ್ಲಿ ಪ್ರತಿಭಟನೆ - ಬಿಸಿಊಟ ಯೋಜನೆ ಕ್ಲಸ್ಟರ್ ಕಿಚನ್ ವ್ಯವಸ್ಥೆ ಕೈಬಿಡಲು, ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ ನೌಕರರ ಸೇರಿಸಲು ಒತ್ತಾಯ - ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ನೌಕರರ ಭಾಗಿ

ರಾಯಚೂರಿನಲ್ಲಿ ಬಿಸಿಊಟ ನೌಕರರ ಬೃಹತ್ ಪ್ರತಿಭಟನಾ ಧರಣಿ - ಕ್ಲಸ್ಟರ್ ಕಿಚನ್ ವಿರುದ್ಧ ಆಕ್ರೋಶ

ರಾಯಚೂರು: ಅಕ್ಷರ ದಾಸೋಹ ಬಿಸಿಊಟ ನೌಕರರ ಸಂಘ CITU ನೇತೃತ್ವದಲ್ಲಿ ಸೋಮವಾರ ರಾಯಚೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಿಸಿಊಟ ಯೋಜನೆ ಕ್ಲಸ್ಟರ್ ಕಿಚನ್ ವ್ಯವಸ್ಥೆ ಕೈ ಬಿಡಲು ಮತ್ತು ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ ನೌಕರರ ಸೇರಿಸಲು ಒತ್ತಾಯಿಸಿ ಟಿಪ್ಪು ಸುಲ್ತಾನ್ ಗಾರ್ಡನ್ ನಲ್ಲಿ ಈ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಬಿಸಿಊಟ ನೌಕರರು, ಮಹಿಳಾ ಕಾರ್ಮಿಕರು ಭಾಗವಹಿಸಿದ್ದರು. ಕ್ಲಸ್ಟರ್ ಕಿಚನ್ ವ್ಯವಸ್ಥೆಯಿಂದ ತಮ್ಮ ಉದ್ಯೋಗಕ್ಕೆ ಧಕ್ಕೆಯಾಗುತ್ತದೆ, ನೌಕರರಿಗೆ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಿಲ್ಲಾ ಪಂಚಾಯತ್ ಮುಂದೆ ಬೃಹತ್ ಪ್ರತಿಭಟನಾ ಧರಣಿ ನಡೆಸಿ, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
📲Get App