🔥 ट्रेंडिंग जालौर में धनतेरस पर बाजारों में धूम, स... સુરતના ચૌટા બજારમાં ધનતેરસના પવિત્ર પર... राजस्थान के 85% भेड़िये अभयारण्यों के... 6 नवंबर 2026: न्यूज़18 तमिल ने सुबह 6... मुख्यमंत्री विजय: DMK की भ्रष्टाचार को... सीमन ने तमिलनाडु में 6 बजे की फिल्म स्...
06 नव. 2026•
ગુજરાતી मराठी ਪੰਜਾਬੀ বাংলা

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಈರಣ್ಣ ರುದ್ರಾಕ್ಷಿ ಅವರಿಗೆ ದಲಿತ ಸಂಘಟನೆಗಳ ಒಕ್ಕೂಟದಿಂದ ಸನ್ಮಾನ - ಅಂಬೇಡ್ಕರ್ ಭಾವಚಿತ್ರ ನೀಡಿ ಗೌರವ

✍️ रिपोर्टर: Ningappa 🗓 06 नव. 2026, 06:19 PM 👁 19
शेयर करें: 💬 WhatsApp 📘 Facebook 𝕏 Post

ದೇವದುರ್ಗದ ಶಾಂತಿನಗರದ ಈರಣ್ಣ ರುದ್ರಾಕ್ಷಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ - ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರ ನೀಡಿ ಸನ್ಮಾನ - ಸಮಾಜ ಸೇವೆಗಾಗಿ ಅಭಿನಂದನೆ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಈರಣ್ಣ ರುದ್ರಾಕ್ಷಿ ಅವರಿಗೆ ಸನ್ಮಾನ

ದೇವದುರ್ಗ: ಪಟ್ಟಣದ ಶಾಂತಿನಗರದ ಮಾಳೆ ಗಡ್ಡೆಯಲ್ಲಿ ಇರುವ ಈರಣ್ಣ ರುದ್ರಾಕ್ಷಿ ಅವರಿಗೆ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವುದರಿಂದ ಅವರಿಗೆ ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಈರಣ್ಣ ರುದ್ರಾಕ್ಷಿ ಅವರ ಸಮಾಜ ಸೇವೆ, ದಲಿತ ಹಾಗೂ ಶೋಷಿತ ಸಮುದಾಯಗಳ ಏಳಿಗೆಗಾಗಿ ಮಾಡಿದ ಸೇವೆ, ಸಂಘಟನಾತ್ಮಕ ಕಾರ್ಯಗಳನ್ನು ಸ್ಮರಿಸಿ ಮುಖಂಡರು ಅಭಿನಂದಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವುದು ದೇವದುರ್ಗ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಅವರ ಸೇವೆ ಮುಂದೆಯೂ ಹೀಗೆ ಮುಂದುವರಿಯಲಿ ಎಂದು ಮುಖಂಡರು ಹಾರೈಸಿದರು.
📲Get App