ರಸ್ತೆ ಮೇಲಿನ ಮಳ್ಳಿನ ಗಿಡಗಳ ಸ್ವಚ್ಚತೆಗೆ ಕಾಲೋನಿ ನಿವಾಸಿಗಳ ಒತ್ತಾಯ
ದೇವದುರ್ಗ/ಜಾಲಹಳ್ಳಿ: ಗ್ರಾಮದ ವಾರ್ಡ್ ನಂ 09 ಮಕಾಶಿ ಅವರ ಕಾಲೋನಿ( ಗ್ರಾಮ ಪಂಚಾಯತಿ ಹಿಂದುಗಡೆ ) ಹೊರಡುವ ರಸ್ತೆ ಉದ್ದಕ್ಕೂ ಮಳ್ಳಿನ ಗಿಡಗಳು ಬೆಳೆದಿದ್ದು ಸ್ವಚ್ಛ ಗೊಳಿಸುವಂತೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಗಮನಕ್ಕೆ ತಂದರು ಪ್ರಯೋಜನ ಆಗಿಲ್ಲ.
ಮಕ್ಕಳು, ವೃದ್ಧರು ನಡೆದಾಡುವ ರಸ್ತೆ ಇದಾಗಿದೆ. ರಸ್ತೆ ಪಕ್ಕದಲ್ಲೇ ದೊಡ್ಡ ರಾಜ ಕಾಲುವೆ ಹರಿಯುತ್ತಿದೆ ಹಾವು ಚೇಳು ಸೇರಿದಂತೆ ವಿಷಕಾರಿ ಜಂತುಗಳು ರಸ್ತೆ ಮೇಲೆಯೇ ಹರಿದು ಬರುತ್ತಿವೆ. ಅನಾಹುತ ಗಳು ಜರುಗುವ ಮುನ್ನ ಸ್ಥಳೀಯ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳಬೇಕಿದೆ.
ಮುಳ್ಳು ಗಿಡಗಳು ಸ್ವಚ್ಛ ಗೊಳಿಸದೇ ಈಗೆ ನಿರ್ಲಕ್ಷ್ಯ ವಹಿಸಿದ್ದೆ ಆದಲ್ಲಿ ಕಾಲೋನಿಯ ನಿವಾಸಿಗಳು ಪಂಚಾಯತಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.