🔥 ट्रेंडिंग राजाराम जी ने चेंडा गांव, पाली में पंच... मेघालय के मुख्य सचिव ने जनगणना में सभी... मेघालय के एजी पर सुनवाई के लिए 1.5 लाख... त्रिपुरा के किसानों को मिला पीएम‑किसान... त्रिपुरा में 21 शहरी निकायों के लिए 27... इलेक्ट्रॉनिक आयोग ने ट्रिपुरा में शहरी...
31 अक्टू. 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ಸಾಮೂಹಿಕ ವಿವಾಹ ಸಂಭ್ರಮ - ನವ ಜೋಡಿಗಳಿಗೆ ಆಶೀರ್ವದಿಸಿದ ಶಾಸಕಿ ಕರಿಯಮ್ಮ ನಾಯಕ್

✍️ रिपोर्टर: Ningappa 🗓 30 अक्टू. 2026, 11:24 PM 👁 21
शेयर करें: 💬 WhatsApp 📘 Facebook 𝕏 Post

ಜಾಲಹಳ್ಳಿಯ ಶ್ರೀಲಕ್ಷ್ಮಿ ರಂಗನಾಥ ದೇವಸ್ಥಾನ ಗೋವಿಂದ ಸಮಿತಿ ನೇತೃತ್ವದ ಸಾಮೂಹಿಕ ವಿವಾಹದಲ್ಲಿ ಶಾಸಕಿ ಕರಿಯಮ್ಮ ಜಿ ನಾಯಕ್ ಭಾಗಿ, ನವ ವಧು-ವರರಿಗೆ ಶುಭ ಹಾರೈಕೆ

ದೇವದುರ್ಗ, ಅ.30: ತಾಲೂಕಿನ ಜಾಲಹಳ್ಳಿಯ ಶ್ರೀಲಕ್ಷ್ಮಿ ರಂಗನಾಥ ದೇವಸ್ಥಾನದ ಗೋವಿಂದ ಸಮಿತಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವು ಭಕ್ತಿ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮದಲ್ಲಿ ದೇವದುರ್ಗ ಕ್ಷೇತ್ರದ ಶಾಸಕಿ ಶ್ರೀಮತಿ ಕರಿಯಮ್ಮ ಜಿ ನಾಯಕ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ನವ ವಿವಾಹಿತ ವಧು-ವರರಿಗೆ ಆಶೀರ್ವದಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಬಸನಗೌಡ ದೇಸಾಯಿ, ಗೋವಿಂದರಾಜ ತಿಂಪೂರ,ಗೋವಿಂದ ರಾಜ ಕೊತ್ತದೊಡ್ಡಿ,ರೇಣುಕಾಸ್ವಾಮಿ,ಗುರು ತೋಟದ್ ಸೇರಿದಂತೆ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಗ್ರಾಮದ ಹಿರಿಯರು, ಮುಖಂಡರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು
📲Get App