ಜಾಲಹಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ಸಾಮೂಹಿಕ ವಿವಾಹ
ದೇವದುರ್ಗ: ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಲಕ್ಷ್ಮಿ ರಂಗನಾಥ ದೇವಸ್ಥಾನದ ಗೋವಿಂದ ಸಮಿತಿ ನೇತೃತ್ವದಲ್ಲಿ ಅದ್ದೂರಿಯಾಗಿ ಸಾಮೂಹಿಕ ವಿವಾಹ ಜರುಗಿತು.
ಸುಮಾರು 76 ಜೋಡಿಗಳು ನವ ದಾಂಪತ್ಯಕ್ಕೆ ಕಾಲಿಟ್ಟಿದ್ದು,ವಿವಿಧ ಮಠಾಧಿಪತಿಗಳು,ರಾಜಕೀಯ ಗಣ್ಯಮಾನ್ಯರು ಸೇರಿದಂತೆ ಸಾವಿರಾರು ಜನ ಸಾಮೂಹಿಕ ವಿವಾಹದಲ್ಲಿ ಭಾಗಿಯಾಗಿದ್ದರು.