🔥 TRENDING હિંમતનગરમાં વિજયાદશમી શોભાયાત્રા અને ર... अर्पा नदी के किनारे जुए की महफ़िल पर प... सिकंदराराऊ तहसील में विवादित जमीन पर न... पुणे के कोंधवा में यातायात जाम से आम ज... વીજકાપની સમસ્યાનો ઉકેલ લાવવા AAP ધારાસ... મંડવી પોલીસે નવરાત્રી તહેવાર દરમિયાન ચ...
21 Oct 2026•
ગુજરાતી मराठी ਪੰਜਾਬੀ বাংলা

#ಮಾಜಿ ಶಾಸಕ ರಾಜುಗೌಡ ನಾಯಕ ಅವರಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನ

✍️ Reporter: Khaja Hussain 🗓 21 Oct 2026, 03:42 PM 👁 9
Share: 💬 WhatsApp 📘 Facebook 𝕏 Post
**ಯಾದಗಿರಿ | ಬ್ರೇಕಿಂಗ್ ನ್ಯೂಸ್**

#ಮಾಜಿ ಶಾಸಕ ರಾಜುಗೌಡ ನಾಯಕ ಅವರಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನ

**ಜಾಲಹಳ್ಳಿ ಶ್ರೀ ಲಕ್ಷ್ಮೀ ರಂಗನಾಥ ಗೋವಿಂದ ಸೇವಾ ಸಮಿತಿಯಿಂದ ಆತ್ಮೀಯ ಆಹ್ವಾನ**

**ಸುರಪುರ:** ಜಾಲಹಳ್ಳಿ ಶ್ರೀ ಲಕ್ಷ್ಮೀ ರಂಗನಾಥ ಗೋವಿಂದ ಸೇವಾ ಸಮಿತಿಯ ವತಿಯಿಂದ ಆಯೋಜಿಸಲಾಗುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸುರಪುರ ಕ್ಷೇತ್ರದ ಮಾಜಿ ಸಚಿವರು ಹಾಗೂ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ರಾಜುಗೌಡ ನಾಯಕ ಅವರನ್ನು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿ ಆತ್ಮೀಯವಾಗಿ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಕುರಿತು ಅವರಿಗೆ ಮಾಹಿತಿ ನೀಡಿದ ಸಮಿತಿಯವರು, ಕಾರ್ಯಕ್ರಮಕ್ಕೆ ಆಗಮಿಸಿ ನವ ವಧು-ವರರಿಗೆ ಆಶೀರ್ವದಿಸಿ, ಅವರ ಮುಂದಿನ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಹಾರೈಸಬೇಕೆಂದು ವಿನಂತಿಸಿಕೊಂಡರು.

ವರದಿ :-ಖಾಜಾ ಹುಸೇನ್ ಬಾಬಾ
ಜಾಲಹಳ್ಳಿ
📲Get App