🔥 TRENDING VNF ગ્રાઉન્ડમાં પણ હોબાળો: બાઉન્સરો બે... ग्वालियर में शारदीय नवरात्रि का शुभारं... आगरा: पुलिस ने अकेली झोपड़ी में रहने व... नवकार फेज 1 में धूमधाम से मनाया गया नव... વંથલીમાં અનુસૂચિત જાતિ સમાજ વિરુદ્ધ અપ... अशोकनगर से तबादले के बाद बालाघाट कलेक्...
15 Oct 2026•
ગુજરાતી मराठी ਪੰਜਾਬੀ বাংলা

ಕೆ ಎಸ್ ಬಸವಂತಪ್ಪ ಶಾಸಕರು ಮಾಯಕೊಂಡ ಕ್ಷೇತ್ರ

✍️ Reporter: ಕೆ ಆರ್ ಸುರೇಶ್ 🗓 15 Oct 2026, 10:24 AM 👁 6
Share: 💬 WhatsApp 📘 Facebook 𝕏 Post

ಐತಿಹಾಸಿಕ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದಾದ್ಯಂತ ಮಾಡಲಾಗಿರುವ ಆಕರ್ಷಕ ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಿ, ಮನಮೋಹಕ ಬೆಳಕಿನ ಸೌಂದರ್ಯವನ್ನು ಆಸ್ವಾದಿಸಿದೆ.

ಐತಿಹಾಸಿಕ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದಾದ್ಯಂತ ಮಾಡಲಾಗಿರುವ ಆಕರ್ಷಕ ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಿ, ಮನಮೋಹಕ ಬೆಳಕಿನ ಸೌಂದರ್ಯವನ್ನು ಆಸ್ವಾದಿಸಿದೆ. ಇದೇ ಸಂದರ್ಭದಲ್ಲಿ ವಿವಿಧ ಮನರಂಜನಾ ಸಂಗೀತ ಕಾರ್ಯಕ್ರಮಗಳನ್ನು ವೀಕ್ಷಿಸಿ, ಕಾರ್ಯಕ್ರಮಗಳ ವ್ಯವಸ್ಥೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಹಲವು ಸಲಹೆ-ಸೂಚನೆಗಳನ್ನು ನೀಡಿದೆ.

ನಾಡಿನ ಶ್ರೀಮಂತ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಮೈಸೂರು ದಸರಾ ಮಹೋತ್ಸವವು ಪ್ರತಿವರ್ಷವೂ ಮತ್ತಷ್ಟು ವೈಭವದಿಂದ ಹಾಗೂ ಅಚ್ಚುಕಟ್ಟಾಗಿ ನಡೆಯುವಂತಾಗಬೇಕು. ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಈ ನಾಡಹಬ್ಬದ ಯಶಸ್ಸಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಸಾರ್ವಜನಿಕರಿಗೆ ಉತ್ತಮ ಅನುಭವ ಕಲ್ಪಿಸಬೇಕು ಎಂದು ಸೂಚಿಸಿದೆ.
#ksbasavantappa #
📲Get App