🔥 TRENDING Rajasthan Civic Polls: Congress Loses... Punjab High Court Grants Employees Rig... Gym Trainer Gunned Down in Delhi’s Bro... EVM Glitch Delays Kota Nagar Nigam Ele... Former Maharashtra Minister Madan Bafn... आरा के संसद सुदामा प्रसाद ने किया 5करो...
14 Sep 2026
ગુજરાતી मराठी ਪੰਜਾਬੀ বাংলা

ಮಂಜುನಾಥಗೌಡ ಮುರಳ್ಳಿ ನೇಮಕ

✍️ Reporter: KALLAPPA MIRJI 🗓 14 Sep 2026, 06:38 PM 👁 3
Share: 💬 WhatsApp 📘 Facebook 𝕏 Post

ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳದ ಆಡಳಿತ ಮಂಡಳಿ ಅಧಿಕಾರೇತರ ನಿರ್ದೇಶಕರಾಗಿ ನೇಮಕ

ಕಲಘಟಗಿ: ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳದ ಆಡಳಿತ ಮಂಡಳಿ ಅಧಿಕಾರೇತರ ನಿರ್ದೇಶಕರಾಗಿ ತಾಲ್ಲೂಕಿನ ಸುರಶೆಟ್ಟಿಕೊಪ್ಪ ಗ್ರಾಮದ ಮಂಜುನಾಥಗೌಡ ಮುರಳ್ಳಿ ಅವರನ್ನ ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಂಗನಾಥ.ಜಿ ನಾಮ ನಿರ್ದೇಶನ ಮಾಡಿ ಆದೇಶಿಸಿದ್ದಾರೆ.
ಇವರು ತಾಲ್ಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೂ ಕೆಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
📲Get App