🔥 TRENDING Nagaland Launches First Logistics Trai... Museums Set to Relocate, The Times of... Tanya Chaudhary Sets National Record i... Loco Pilot Halts Dibrugarh‑Chandigarh... Over 70% Voter Turnout Recorded in Fin... Man kills wife and three daughters, fl...
12 Sep 2026
ગુજરાતી मराठी ਪੰਜਾਬੀ বাংলা

ರಾಯಚೂರು ಜಿಲ್ಲಾ ಎ ಐ ಎಂ ಐ ಎಂ ಪಕ್ಷದ ಪದಾಧಿಕಾರಿಗಳ ನೇಮಕ ಜನಸೇವೆಗೆ ಆದ್ಯತೆ

✍️ Reporter: MAHAMAD WALI QURESHI 🗓 12 Sep 2026, 10:23 AM 👁 12
Share: 💬 WhatsApp 📘 Facebook 𝕏 Post
ರಾಯಚೂರ್ ಜಿಲ್ಲಾ AIMIM ಪಕ್ಷದ ವಾರ್ಡ್ ಪದಾಧಿಕಾರಿಗಳ ನೇಮಕ ಜನಸೇವೆಗೆ ಆದ್ಯತೆ

ನೀಡ್ 24 ನ್ಯೂಸ್

ರಾಯಚೂರು: ರಾಯಚೂರು ನಗರದ ಎ ಐ ಎಮ್ ಐ ಎ ಪಕ್ಷದ ಕಚೇ-ರಿಯಲ್ಲಿ ವಾರ್ಡ್ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಜನಸೇವೆಯ ಉದ್ದೇಶದಿಂದ ನೇಮಕ ಮಾಡಲಾಗಿದೆ ಎಂದು AIMIM ನಗರದ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಶಬ್ಬಿರ್ ಅಹ್ಮದ್ ಹೌದೋಡ್ಡಿ ಅವರು ಪತ್ರಕರ್ತರಿಗೆ ತಿಳಿಸಿದರು. ವಿವಿಧ



ರಿಗಳನ್ನು ನೇಮಕ ಮಾಡಲಾಗಿದೆ: ವಾರ್ಡ್ ನಂ.29ರ ಅಧ್ಯಕ್ಷರು: ಮಾನ್ಯ ಶ್ರೀ ಮೊಹಮ್ಮದ್ ಅಲಿಮ್ ವಾರ್ಡ್ ನಂ.28ರ ಅಧ್ಯಕ್ಷರು: ಮಾನ್ಯ ಶ್ರೀ ಅಬ್ದುಲ್ ಖಾದಿರ್ ಜಿಲಾನಿ ವಾರ್ಡ್ ನಂ.33ರ ಅಧ್ಯಕ್ಷರು: ಮಾನ್ಯ ಶ್ರೀ ಮೊಹಮ್ಮದ್ ಅಜ್ಜತ್ ವಾರ್ಡ್ 2.290 ಪ್ರಧಾನ ಕಾರ್ಯದರ್ಶಿ: Be ಅಬ್ದುಲ್ ರಹಿಮಾನ್

ಈ ಸಂದರ್ಭದಲ್ಲಿ ಮಾತನಾಡಿದ ಶಬ್ಬಿರ್ ಅಹ್ಮದ್ ಹೌದೋಡ್ಡಿ ಅವರು, ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಸೇವೆಯ ಸಂಕಲ್ಪದೊಂದಿಗೆ ಎ ಐ ಎಮ್ ಐ ಮ ಪಕ್ಷದ ಕಾರ್ಯಕರ್ತರ ಪ್ರಯಾಣ ಮುಂದುವರಿಯಲಿದೆ ಎಂದರು. ರಾಯಚೂರು ನಗರದ ಎಲ್ಲ ಸಮುದಾಯಗಳ ಜನರು ಹಾಗೂ ಸಾರ್ವಜನಿಕರು ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಸಹಕಾರ, ಬೆಂಬಲ ಮತ್ತು ಆಶೀರ್ವಾದ ನೀಡುತ್ತಾರೆ ಎಂಬ ಮಾನ್ಯ ವಿಶ್ವಾಸವಿದೆ. "ಜನಸೇವೆಯೇ ಜನಾರ್ದನ

AIMIM RAICHUR



ವಾರ್ಡ್‌ಗಳಿಗೆ ಕೆಳಗಿನಂತೆ ಪದಾಧಿಕಾ-

ಸೇವೆ" ಎಂಬ ಧೈಯದೊಂದಿಗೆ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಜನಪರ ಕಾರ್ಯಗಳನ್ನು ಮುಂದುವ-ರಿಸಲಾಗುವುದು ಎಂದು ಅವರು ಹೇಳಿದರು. ವಾರ್ಡ್ ಸಂಪರ್ಕದಲ್ಲಿದ್ದು ಅವರ ಧ್ವನಿಯಾಗಿ ಕಾರ್ಯನಿರ್ವಹಿಸುವುದು ಮಟ್ಟದಲ್ಲಿ ಸಮಸ್ಯೆಗಳಿಗೆ ಸಾರ್ವಜನಿಕರ ಸ್ಪಂದಿಸುವುದು, ಜನರೊಂದಿಗೆ ನಿರಂತರ ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಏ ಐ ಎಂ ಐ ಎಂ ಅಧ್ಯಕ್ಷರಾದ ಶಬ್ಬಿರ್ ಅಹ್ಮದ್ ಹೌದೋಡ್ಡಿ ತಿಳಿಸಿದರು.ವರದಿ ವಲಿ ಖುರೇಷಿ
📲Get App