🔥 TRENDING દીપડાએ ડાભા ગામમાં ગાયનું શિકાર, જામસુ... ભાદરવી પૂનમ યાત્રા માટે 6-7 લાખ પદયાત્... मालगाड़ी की चपेट में आने से युवक के दो... Vibhav Organizes Sri Krishna Janmashta... देवनारायण के जयकारों से गूंज उठा अलावड... Uttar Pradesh officer's suicide linked...
07 Sep 2026
ગુજરાતી मराठी ਪੰਜਾਬੀ বাংলা

ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು

✍️ Reporter: Dodda Shekanna 🗓 07 Sep 2026, 07:10 AM 👁 13
Share: 💬 WhatsApp 📘 Facebook 𝕏 Post

ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು

ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎಮ್.ನಾಗರಾಜ್ ಅವರು ಹಾಗೂ ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್,ಅಧ್ಯಕ್ಷರಾದ ಏನ್ ಕರಬಸಪ್ಪನವರ ನೇತೃತ್ವದಲ್ಲಿ ಸಿರುಗುಪ್ಪದ ಶಾಸಕರ ಗೃಹ ಕಚೇರಿಯಲ್ಲಿ 30ನೇ ವಾರ್ಡಿನ ಯುವಕರುಗಳಾದ ಕೆ. ಎಲ್ ಸಂಪತ್ ಕುಮಾರ್, ಕೆ.ಎಲ್ ಚಿರಂಜೀವಿ ಮತ್ತು ಅವರ ಅನೇಕ ಸ್ನೇಹಿತರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ
📲Get App