🔥 TRENDING थाना राजाखेड़ा पुलिस ने हत्या के आरोप... कटनी में 15 करोड़ की ज्वेलरी चोरी का म... Kshetra panchayat बहराइच में रोजगार मेले में 341 अभ्यर्थ... Fresh Snowfall Hits Himachal’s Higher... Himachal Pradesh Launches ₹1,500 Month...
13 Nov 2026•
ગુજરાતી मराठी ਪੰਜਾਬੀ বাংলা

ಶ್ರೀ ಬಿ.ವಿ. ನಾಯಕ್ ರವರ ಜನ್ಮದಿನದ ಪ್ರಯುಕ್ತ ಮಾನವಿಯಲ್ಲಿ ರಕ್ತದಾನ ಶಿಬಿರ - ನ.14 ರಂದು APMC ಗ್ರೌಂಡ್‌ನಲ್ಲಿ ಶಿಬಿರ - ರಕ್ತದಾನ ಮಾಡಿ ಜೀವ ಉಳಿಸಿ

✍️ Reporter: Ningappa 🗓 13 Nov 2026, 08:22 PM 👁 17
Share: 💬 WhatsApp 📘 Facebook 𝕏 Post

ಬಿ.ವಿ. ನಾಯಕ್ ರವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ - ದೇವದುರ್ಗ ರಕ್ತ ಕೇಂದ್ರದ ಸಹಯೋಗ - ನ.14 (ಶನಿವಾರ) ಮಾನವಿ APMC ಗ್ರೌಂಡ್‌ನಲ್ಲಿ ಶಿಬಿರ - ರಕ್ತದಾನ ಮಾಡಿ ಜೀವ ಉಳಿಸಿ

ಶ್ರೀ ಬಿ.ವಿ. ನಾಯಕ್ ರವರ ಜನ್ಮದಿನದ ಪ್ರಯುಕ್ತ ಮಾನವಿಯಲ್ಲಿ ರಕ್ತದಾನ ಶಿಬಿರ

ಮಾನವಿ: ಶ್ರೀ ಬಿ.ವಿ. ನಾಯಕ್ ರವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ.

ದೇವದುರ್ಗ ರಕ್ತ ಕೇಂದ್ರ, ದೇವದುರ್ಗ ಇವರ ಸಹಯೋಗದಲ್ಲಿ ಈ ಶಿಬಿರ ನಡೆಯಲಿದೆ.

ದಿನಾಂಕ: 14 ನವೆಂಬರ್ (ಶನಿವಾರ)
ಸ್ಥಳ: APMC ಗ್ರೌಂಡ್, ಮಾನವಿ

ಜೀವ ಉಳಿಸುವ ಈ ಮಹತ್ವದ ಕಾರ್ಯಕ್ರಮದಲ್ಲಿ ನೀವು ಸಹ ಭಾಗಿಯಾಗಿ, ರಕ್ತದಾನ ಮಾಡಿ, ಜೀವಗಳನ್ನು ಉಳಿಸಲು ಸಹಕರಿಸಿ ಎಂದು ಆಯೋಜಕರು ಕರೆ ನೀಡಿದ್ದಾರೆ.

ರಕ್ತದಾನ ಮಾಡಿ ಜೀವ ಉಳಿಸಿ
📲Get App