🔥 TRENDING पिछुपारा कलां टोल प्लाज़ा पर सड़क सुरक... વાવ તાલુકાની લાલપુરા એટા ગ્રામ પંચાયત... गुजरात में बहुजन समाज पार्टी के राष्ट्... બિરસા મુંડાની 151મી જન્મજયંતીની રાજ્યવ... માનનીય કેન્દ્રીય ગૃહ-સહકાર મંત્રી શ્રી... Pollution of fire crackers
08 Nov 2026•
ગુજરાતી मराठी ਪੰਜਾਬੀ বাংলা

Video: "ಕಟ್ಟುತ್ತೆವಾ ನಾವು ಕಟ್ಟುತ್ತೆವಾ ನಾವು ಕಟ್ಟೆ ಕಟ್ಟುತ್ತೆವಾ ನಾವು ಮನಸ್ಸು ಕಟ್ಟುತ್ತೆವಾ ನಾವು ನಾಡ ಕಟ್ಟುತ್ತೆವಾ"

✍️ Reporter: Ningappa 🗓 08 Nov 2026, 09:15 AM 👁 8
Share: 💬 WhatsApp 📘 Facebook 𝕏 Post
ದೇವದುರ್ಗ: ಎಂಆರ್ ಎಚ್ ಎಸ್ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಮನ್ನಾಪೂರಿ ಸಂಗಡಿಗರಿಂದ ಕ್ರಾಂತಿಕಾರಿ ಗೀತೆ ಮಾಡಲಾಯಿತು.

ಕಟ್ಟುತ್ತೆವೆ ನಾವು ಕಟ್ಟುತ್ತೆವೆ ನಾವು ಕಟ್ಟೆ ಕಟ್ಟುತ್ತೆವಾ ಹೊಡೆದ ಮನಸ್ಸು ಗಳ ಕಂಡ ಕನಸುಗಳ ಕಟ್ಟೆ ಕಟ್ಟುತ್ತೆವಾ ನಾವು ಮನಸ್ಸು ಕಟ್ಟುತ್ತೆವಾ ನಾವು ಮನಸ್ಸು ಕಟ್ಟುತ್ತೆವಾ

"ಜಾತಿ ಇಲ್ಲದ ಬೀತಿ ಇಲ್ಲ ನಾಡು ಕಟ್ಟುತ್ತೆವಾ ನಾವು ನಾಡು ಕಟ್ಟುತ್ತೆವಾ ಗೋಳ ಇಲ್ಲದ ಗುಂಡಿಲ್ಲ ನಾಡು ಕಟ್ಟುತ್ತೆವೆ ನಾವು ನಾಡು ಕಟ್ಟುತ್ತೆವೆ" ಎನ್ನುವ ಗೀತೆ ಕೇಳುಗರ ಮನ ಸೆಳೆಯುವಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ‌.
📲Get App