🔥 TRENDING बड़ौनी पुलिस ने आर्म्स एक्ट के मामले म... ಗೂಂಡಾ ಕಾಯ್ದೆಯಡಿ ಮಾಳಪ್ಪನಿಗೆ ಶಾಕ್! ಜೈಲೇ... Tripura: Nine arrested in Boxanagar BS... ವಿಜಯಪುರದಲ್ಲಿ 13 ಗ್ರಾಮಗಳ ಪೊಲೀಸ್ ಠಾಣೆ ವ್... Tripura CM Manik Saha Targets BJP Win... SC Ruling Set to Boost Himachal Prades...
06 Nov 2026•
ગુજરાતી मराठी ਪੰਜਾਬੀ বাংলা

Video: ಗಾಣದಾಳ ಗ್ರಾಮ ಪಂಚಾಯತಿ ಜನಾಭಿಪ್ರಾಯ ಸಂಗ್ರಹ ಸಭೆ : ಸಾರ್ವಜನಿಕರಿಗೆ ಪ್ರಚಾರ ಡಂಗೂರ ಸಾರಲಾಯಿತು

✍️ Reporter: Ningappa 🗓 06 Nov 2026, 08:23 PM 👁 16
Share: 💬 WhatsApp 📘 Facebook 𝕏 Post
ದೇವದುರ್ಗ: ನಾಳೆ ಗಾಣದಾಳ ಗ್ರಾಮ‌ ಪಂಚಾಯತಿ ಮುಂದೆ ಜನಾಭಿಪ್ರಾಯ ಸಂಗ್ರಹ ಸಭೆ ನಡೆಯುತ್ತಿದ್ದು, ಹೆಣ್ಣು ಗಂಡು ಯಾರು ಕೆಲಸಕ್ಕೆ ಹೋಗಬಾರದು ಎಲ್ಲರೂ ಕಡ್ಡಾಯವಾಗಿ ಬೆಳಗ್ಗೆ 9:00 ಗಂಟೆಗೆ ಗ್ರಾಮ ಪಂಚಾಯತಿ ಗೆ ಬರಬೇಕೆಂದು ಸಾರ್ವಜನಿಕವಾಗಿ ಡಂಗೂರ ಸಾರಲಾಯಿತು.
📲Get App