🔥 TRENDING भाजपा प्रदेश उपाध्यक्ष सुनील सोरेन का... Karnataka Bus Fares Rise by Up to ₹9,... Tikamgarh Rajasthan permits firecrackers for 3 h... Sikar, Fatehpur Hit 12.5°C as Nights C... RSSB Basic Computer Instructor 2026 Re...
04 Nov 2026•
ગુજરાતી मराठी ਪੰਜਾਬੀ বাংলা
Politics

ಪ್ರಜಾಪ್ರಭುತ್ವ ಉಳಿಸಿ – ಅರಾಜಕತೆ ಅಳಿಸಿ ಪಾದಯಾತ್ರೆಯಲ್ಲಿ! ಎಸ್‌ಐಆರ್‌ (SIR) ವಿರೋಧಿಸಿ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಸಂಚು ರೂಪಿಸುತ್ತಿವೆ

✍️ Reporter: ಕೆ ಆರ್ ಸುರೇಶ್ 🗓 04 Nov 2026, 03:41 PM 👁 27
Share: 💬 WhatsApp 📘 Facebook 𝕏 Post

ಪ್ರಜಾಪ್ರಭುತ್ವ ಉಳಿಸಿ – ಅರಾಜಕತೆ ಅಳಿಸಿ ಪಾದಯಾತ್ರೆಯಲ್ಲಿ! ಎಸ್‌ಐಆರ್‌ (SIR) ವಿರೋಧಿಸಿ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಸಂಚು ರೂಪಿಸುತ್ತಿವೆ

ಪ್ರಜಾಪ್ರಭುತ್ವ ಉಳಿಸಿ – ಅರಾಜಕತೆ ಅಳಿಸಿ ಪಾದಯಾತ್ರೆಯಲ್ಲಿ!

ಎಸ್‌ಐಆರ್‌ (SIR) ವಿರೋಧಿಸಿ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಸಂಚು ರೂಪಿಸುತ್ತಿವೆ ಎಂಬ ಆರೋಪಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾದ “ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ” ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಾಯಿತು
📲Get App