🔥 TRENDING England U19 Women Face India U19 Women... Mohammad Kaif Criticizes India Managem... Secret Soldier to Stream on Sun NXT St... Balakrishna’s Film ‘Dada’ Set to Relea... Hornbill Festival 2024 to Celebrate Na... पांच महीने से टूटी सड़क बनी परेशानी का...
29 Nov 2026•
ગુજરાતી मराठी ਪੰਜਾਬੀ বাংলা

ಅದ್ದೂರಿಯಾಗಿ ಜರುಗಿದ ಶ್ರೀಗುರು ಸಿದ್ದರಾಮೇಶ್ವರ ರಥೋತ್ಸವ- ಸಾವಿರಾರು ಭಕ್ತರು ಭಾಗಿ

✍️ Reporter: Ningappa 🗓 29 Nov 2026, 08:38 PM 👁 52
Share: 💬 WhatsApp 📘 Facebook 𝕏 Post
ದೇವದುರ್ಗ ಪಟ್ಟಣದಲ್ಲಿ ಭಾನುವಾರ ಸಂಜೆ ಶ್ರೀಗುರು ಸಿದ್ದರಾಮೇಶ್ವರ ರಥೋತ್ಸವ ಅದ್ದೂರಿಯಾಗಿ ಜರುಗಿತು.

ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ದೊರಕಿತು. ರಥೋತ್ಸವದ ಉದ್ದಕ್ಕೂ ಭಕ್ತರು ಬಾಳೆ ಹಣ್ಣು,ಉತ್ತುತ್ತಿ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ಮಹಿಳೆಯರು ರಥೋತ್ಸವದ ಹಾದಿ ಉದ್ದಕ್ಕೂ ರಂಗೋಲಿ ಬಿಡಿಸಿ,ಹೂ ಚಲ್ಲಿ ರಥೋತ್ಸವ ಕಾರ್ಯಕ್ರಮದಲ್ಲಿ ಕುಂಬ ,ಕಳಸ ಹಿಡಿದು ಭಕ್ತಿ ಸಲ್ಲಿಸಿದರು.

ಪಟ್ಟಣ ಸೇರಿದಂತೆ ದೂರ ದೂರದ ಊರುಗಳಿಂದ ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರು.
📲Get App