🔥 TRENDING गुरु नानक देव के प्रकाशोत्सव पर गुरुद्... प्रचार वाहन की आड़ में शराब तस्करी: पि... महेश जैन जिला अध्यक्ष और हरिराम मीणा... गंगापुर सिटी स्टेशन पर बनेगा प्रीमियम... छात्राओं ने एक दिन संभाली प्रिंसिपल की... Nocte Tribe Marks Harvest with Three‑D...
25 Nov 2026•
ગુજરાતી मराठी ਪੰਜਾਬੀ বাংলা
Politics

*” ಬೀದರ ಜಿಲ್ಲಾ ಪೊಲೀಸ್, ಮಂಠಾಳ ಪೊಲೀಸ ಠಾಣೆ ರವರಿಂದ ಮಟಕಾ ಜೂಜಾಟದ ಮೇಲೆ ದಾಳಿ "*

✍️ Reporter: Basavaraj pujari 🗓 25 Nov 2026, 07:06 PM 👁 13
Share: 💬 WhatsApp 📘 Facebook 𝕏 Post

ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನ, ನೇರ ಮಾರ್ಗದರ್ಶನದಂತೆ, ಮಂಠಾಳ ಪೊಲೀಸ್ ಠಾಣಾ ವ್ಯಾಪ್ತಿಯ ಭೋಸಗಾ ಗ್ರಾಮದ ಹರಕೂಡ ಕ್ರಾಸ್ ಹತ್ತಿರ ಸಾರ್ವಜನಿಕ ಸ್

*” ಬೀದರ ಜಿಲ್ಲಾ ಪೊಲೀಸ್, ಮಂಠಾಳ ಪೊಲೀಸ ಠಾಣೆ ರವರಿಂದ ಮಟಕಾ ಜೂಜಾಟದ ಮೇಲೆ ದಾಳಿ "*

ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನ, ನೇರ ಮಾರ್ಗದರ್ಶನದಂತೆ, ಮಂಠಾಳ ಪೊಲೀಸ್ ಠಾಣಾ ವ್ಯಾಪ್ತಿಯ ಭೋಸಗಾ ಗ್ರಾಮದ ಹರಕೂಡ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿರುವ ಮಾಹಿತಿಯಂತೆ, ಶ್ರೀ ನಾಗೇಂದ್ರ, ಪಿ.ಎಸ್.ಐ ರವರು ತಮ್ಮ ಠಾಣೆಯ ಅಧಿಕಾರಿ, ಸಿಬ್ಬಂದಿ ರವರೊಂದಿಗೆ ಮಟಕಾ ಜೂಜಾಟದಲ್ಲಿ ತೊಡಗಿದ ವ್ಯಕ್ತಿಯ ಮೇಲೆ ದಾಳಿ ಮಾಡಿ ನಗದು ಹಣ 570=00 ರೂಪಾಯಿ ವಶ ಪಡಿಸಿಕೊಂಡು ಆರೋಪಿತನ ವಿರುದ್ಧ ಕಾನೂನಿನ ರಿತ್ಯ ಕ್ರಮ ಕೈಗೊಳ್ಳಲಾಗಿದೆ.

ಮಟಕಾ ಜೂಜಾಟ ದಾಳಿಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.

ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ....

ಪ್ರದೀಪ್ ಗುಂಟಿ, ಐ.ಪಿ.ಎಸ್.,
ಪೊಲೀಸ್ ವರೀಷ್ಠಾಧಿಕಾರಿಗಳು,
ಬೀದರ ಜಿಲ್ಲೆ, ಬೀದರ.
📲Get App