🔥 TRENDING ಚಿತ್ರ IND vs PAK: ਕ੍ਰਿਕਟ ''ਚ INDIA ਨਾਲ ਹੋ ਗਈ... केशवपत्ती के स्थायी निवासी विजय शंकर क... बोलेरो पर फर्जी नंबर प्लेट लगाकर महिला... हजारीबाग में शहरी आरोग्य मन्दिरों में... வெளூர் மாவட்ட ஆட்சித்தலைவர் பல நகராட்ச...
20 Nov 2026•
ગુજરાતી मराठी ਪੰਜਾਬੀ বাংলা

ಸುಣಕಲ್‌ನಲ್ಲಿ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅವರ ನೂತನ ಸಕ್ಕರೆ ಕಾರ್ಖಾನೆ ಪೂಜಾ ಕಾರ್ಯಕ್ರಮ - ಎಂಎಲ್‌ಸಿ ಶರಣಗೌಡ ಬಯ್ಯಾಪೂರ ಭಾಗಿ - ರೈತರ ಬದುಕಿಗೆ ಹೊಸ ಭರವಸೆಯಾಗಲಿ ಎಂದು ಹಾರೈಕೆ

✍️ Reporter: Ningappa 🗓 20 Nov 2026, 09:15 PM 👁 7
Share: 💬 WhatsApp 📘 Facebook 𝕏 Post
ಸುಣಕಲ್‌ನಲ್ಲಿ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅವರ ನೂತನ ಸಕ್ಕರೆ ಕಾರ್ಖಾನೆ ಪೂಜಾ ಕಾರ್ಯಕ್ರಮ - ಎಂಎಲ್‌ಸಿ ಶರಣಗೌಡ ಬಯ್ಯಾಪೂರ ಭಾಗಿ

ಲಿಂಗಸುಗೂರು: ಇಂದು ಲಿಂಗಸುಗೂರು ತಾಲೂಕಿನ ಸುಣಕಲ್ ಗ್ರಾಮದಲ್ಲಿ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಆರ್.ಬಿ. ತಿಮ್ಮಾಪುರ ಅವರ ನೂತನವಾಗಿ ನಿರ್ಮಾಣಗೊಂಡಿರುವ ಸಕ್ಕರೆ ಕಾರ್ಖಾನೆಯ ಪೂಜಾ ಕಾರ್ಯಕ್ರಮದಲ್ಲಿ ಎಂಎಲ್‌ಸಿ ಶರಣಗೌಡ ಬಯ್ಯಾಪೂರ ಅವರು ಭಾಗವಹಿಸಿ, ಶುಭ ಹಾರೈಸಿದರು.

ಈ ಸಕ್ಕರೆ ಕಾರ್ಖಾನೆಯು ಈ ಭಾಗದ ರೈತರ ಬದುಕಿಗೆ ಹೊಸ ಭರವಸೆಯಾಗಲಿ, ಕಬ್ಬು ಬೆಳೆಗಾರರ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿ ಹಾಗೂ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಈ ಭಾಗದ ಸಮಗ್ರ ಅಭಿವೃದ್ಧಿಗೆ ಮುನ್ನುಡಿಯಾಗಲಿ ಎಂದು ಹಾರೈಸುತ್ತೇನೆ.
📲Get App