🔥 ट्रेंडिंग सिद ्ध हनुमान मंदिर मे ं उमड़ा आस्था क... શારદા ગ્રામ શાપુર માં લોકસાહિત્યકાર શ્... करौली मे ं पंचायत चुनाव की काउंटिंग 20... करौली मे ं पंचायत चुनाव की काउंटिंग अब... শমিক ভট্টাচার্য ও অস্ট্রেলিয়ার হাই কম... अक्षय नवमी पर करौली में निकली तीन कोसी...
18 नव. 2026•
ગુજરાતી मराठी ਪੰਜਾਬੀ বাংলা

ರೆವರೆಂಡ್ ಡಾ. ಇಮಾನುವೇಲ್ ದೇವಮಣಿ ಅವರಿಗೆ ರಾಜ್ಯಮಟ್ಟದ ಪದಾಧಿಕಾರಿ ನೇಮಕಮಸಿಹದಳ್ ಫೌಂಡೇಶನ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಹಿರಿಯ ಉಪಾಧ್ಯಕ್ಷರಾಗಿ ನೇಮಕ; ಗಣ್ಯರಿಂದ ಸನ್ಮಾನ

✍️ रिपोर्टर: Khaja Hussain 🗓 18 नव. 2026, 08:43 PM 👁 20
शेयर करें: 💬 WhatsApp 📘 Facebook 𝕏 Post
**ದೇವದುರ್ಗ ಬ್ರೇಕಿಂಗ್ ನ್ಯೂಸ್**

# ರೆವರೆಂಡ್ ಡಾ. ಇಮಾನುವೇಲ್ ದೇವಮಣಿ ಅವರಿಗೆ ರಾಜ್ಯಮಟ್ಟದ ಪದಾಧಿಕಾರಿ ನೇಮಕ

### ಮಸಿಹದಳ್ ಫೌಂಡೇಶನ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಹಿರಿಯ ಉಪಾಧ್ಯಕ್ಷರಾಗಿ ನೇಮಕ; ಗಣ್ಯರಿಂದ ಸನ್ಮಾನ

**ದೇವದುರ್ಗ:** ದೇವದುರ್ಗ ಪಟ್ಟಣದ ಎಜಿ ಚರ್ಚಿನ ಸಭಾಪಾಲಕರಾದ ರೆವರೆಂಡ್ ಡಾ. ಇಮಾನುವೇಲ್ ದೇವಮಣಿ ಅವರು ಮಸಿಹದಳ್ ಫೌಂಡೇಶನ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಹಿರಿಯ ಉಪಾಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ನ.16ರಂದು ಸಂಜೆ ದೇವದುರ್ಗ ಪಟ್ಟಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಎಂಆರ್‌ಎಚ್‌ಎಸ್ ರಾಯಚೂರು ಜಿಲ್ಲಾ ಅಧ್ಯಕ್ಷರಾದ ಹನುಮಂತಪ್ಪ ಮುನ್ನಾಫೋರಿ ಅವರ ಸಮ್ಮುಖದಲ್ಲಿ ರೆವರೆಂಡ್ ಡಾ. ಇಮಾನುವೇಲ್ ದೇವಮಣಿ ಅವರನ್ನು ಗಣ್ಯರು ಗೌರವಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ನರಸಣ್ಣ ಗೌಡ ಬಿ. ಗಣೇಕಲ್, ಶರಣಬಸವ ಮೇದರ, ಗೋಳು ಈಶಪ್ಪ ನಂದಿಹಾಳ, ದೇವರಾಜ್, ಪೊಲೀಸ್ ಇಂಟೆಲಿಜೆನ್ಸ್ ಡಿವಿಎಸ್‌ಎನ್ ಮೂರ್ತಿ, ವಿಭಾಗೀಯ ಉಪಾಧ್ಯಕ್ಷ ರಂಗಪ್ಪ ಬಲಿದವ್, ಎಂಆರ್‌ಎಚ್‌ಎಸ್ ದೇವದುರ್ಗ ನಗರ ಘಟಕದ ಅಧ್ಯಕ್ಷ ವಿಜಯಕುಮಾರ ಬಲಿದವ್, ಚನ್ನಬಸವ ಬಂಡಾರಿ, ಲಕ್ಷ್ಮಣ ಮಸರೆಕಲ್, ಶಿವರಾಜ ಕೊಪ್ಪರ ಹಾಗೂ ಚಿದಾನಂದ ಗಬ್ಬುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App