🔥 TRENDING खरगोन पुलिस की बड़ी कार्रवाई: ट्रांसफार... Mathura राजीव एकेडमी की 4 एमबीए छात्रा... बेगूसराय से लेकर पटना के लिए कुछ ट्रेन... Amritsar Police Seize Drug Trafficking... मुरबाड तालुक्यात बळीराजाच्या कष्टाचे स... Five Youths Arrested for Drug Use in P...
18 Nov 2026•
ગુજરાતી मराठी ਪੰਜਾਬੀ বাংলা

ಸಾದಾಪುರ ಗ್ರಾಮದಲ್ಲಿ ಶ್ರೀ ದ್ಯಾವಮ್ಮ ದೇವಿಯ ನೂತನ ದೇವಸ್ಥಾನ ಉದ್ಘಾಟನೆ - ದೇವಿಗೆ ಪೂಜೆ ಸಲ್ಲಿಸಿ ತಾಯಿ ದ್ಯಾವಮ್ಮ ದೇವಿಯ ಆಶೀರ್ವಾದ ಪಡೆದುಕೊಂಡೆ - ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿಗಾಗಿ ಪ್ರಾರ್ಥನೆ

✍️ Reporter: Ningappa 🗓 18 Nov 2026, 10:34 PM 👁 12
Share: 💬 WhatsApp 📘 Facebook 𝕏 Post

ಸಾದಾಪುರ ಗ್ರಾಮದಲ್ಲಿ ಶ್ರೀ ದ್ಯಾವಮ್ಮ ದೇವಿಯ ನೂತನ ದೇವಸ್ಥಾನ ಉದ್ಘಾಟನೆ - ದೇವಿಗೆ ಪೂಜೆ ಸಲ್ಲಿಸಿ ತಾಯಿ ದ್ಯಾವಮ್ಮ ದೇವಿಯ ಆಶೀರ್ವಾದ - ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ, ಸಕಲ ಮಂಗಳಕ್ಕಾಗಿ ಪ್ರಾರ್ಥನೆ - ವೆಂಕಟ ನರಸಿಂಹ ಗೌಡ, ಶರಣಪ್ಪಗೌಡ ಮದ್ಲಾಪುರ ಸೇರಿದಂತೆ ಮುಖಂಡರು, ಗ್ರಾಮಸ್ಥರು ಉಪಸ್ಥಿತಿ

ಸಾದಾಪುರ ಗ್ರಾಮದಲ್ಲಿ ಶ್ರೀ ದ್ಯಾವಮ್ಮ ದೇವಿಯ ನೂತನ ದೇವಸ್ಥಾನ ಉದ್ಘಾಟನೆ

ಸಾದಾಪುರ: ಇಂದು ಮಾನ್ವಿ ತಾಲೂಕಿನ ಸಾದಾಪುರ ಗ್ರಾಮದಲ್ಲಿ ಜರುಗಿದ ಶ್ರೀ ದ್ಯಾವಮ್ಮ ದೇವಿಯ ನೂತನ ದೇವಸ್ಥಾನದ ಉದ್ಘಾಟನಾ ಸಮಾರಂಭಕ್ಕೆ ತೆರಳಿ, ದೇವಿಗೆ ಪೂಜೆ ಸಲ್ಲಿಸಿ, ತಾಯಿ ದ್ಯಾವಮ್ಮ ದೇವಿಯ ಆಶೀರ್ವಾದ ಪಡೆದುಕೊಂಡೆ.

ತಾಯಿ ದ್ಯಾವಮ್ಮ ದೇವಿಯ ಕೃಪೆಯಿಂದ ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಸಕಲ ಮಂಗಳ ಉಂಟಾಗಲಿ ಎಂದು ಪ್ರಾರ್ಥಿಸಿದೆ.

ಈ ಸಂದರ್ಭದಲ್ಲಿ ಸಾದಾಪುರ ಗ್ರಾಮದ ಹೈಕೋರ್ಟ್ ವಕೀಲರಾದ ವೆಂಕಟ ನರಸಿಂಹ ಗೌಡ, ಜೆಡಿಎಸ್ ತಾಲೂಕು ರೈತ ಘಟಕದ ಅಧ್ಯಕ್ಷರಾದ ಶರಣಪ್ಪಗೌಡ ಮದ್ಲಾಪುರ, ಪಕ್ಷದ ಹಿರಿಯ ಮುಖಂಡರಾದ ಮೌಲಾಸಾಬ್, ಜೆಡಿಎಸ್ ತಾಲೂಕು ಎಸ್.ಟಿ. ಘಟಕದ ಅಧ್ಯಕ್ಷರಾದ ವಿಜಯ ನಾಯಕ ಕೊಟ್ನೇಕಲ್, ಯುವ ಮುಖಂಡರಾದ ಅಮರೇಶ್ ಗೌಡ ಖರಾಬಾದಿನ್ನಿ, ನರಸಪ್ಪ ರಬ್ಬಣಕಲ್ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
📲Get App