🔥 TRENDING गोल स्टेशन में भारी मतों से जय 36कोम्... Agriculture Pavilion at IITF 2026 Attr... लाल का खेड़ा के सरपंच व ग्रामीणों ने स... MS Dhoni Announces IPL Retirement, Tak... Investor Vikas Sethi flags AGI Infra a... सफलता की कहानी मेहनत और आजीविका मिशन...
17 Nov 2026•
ગુજરાતી मराठी ਪੰਜਾਬੀ বাংলা

ಸೋಲಾಪುರ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೂಲಿಕಾರರ ಸಂಘದಿಂದ ಪಂಚಾಯತಿ ಮುಂದೆ ಪ್ರತಿಭಟನೆ

✍️ Reporter: Ningappa 🗓 17 Nov 2026, 09:27 PM 👁 9
Share: 💬 WhatsApp 📘 Facebook 𝕏 Post
ಸಿಂಧನೂರು: ಸೋಲಾಪುರ ಗ್ರಾಮದಲ್ಲಿ ಕುಡಿಯುವ ನೀರು,ಕೂಲಿಕಾರರ ಕೆಲಸ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯತಿ ಮುಂದೆ ದಿಢೀರ್ ಪ್ರತಿಭಟನೆ

ಕೃಷಿ ಕೂಲಿಕಾರರ ಸಂಘಟನೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಪ್ಪಣ್ಣ ಕಾಂಬ್ಳೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಅಗತ್ಯ ಸೌಕರ್ಯ ನೀಡದಿರುವುದನ್ನು ಖಂಡಿಸಿ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೇ ಸಂದರ್ಭದಲ್ಲಿ ಸೋಲಾಪುರ ಗ್ರಾಮದ ಕೂಲಿಕಾರರು,ಪಂಚಾಯತಿ ಸಿಬ್ಬಂದಿಗಳು ,ಸಾರ್ವಜನಿಕರು ಇದ್ದರು
📲Get App