🔥 TRENDING 55 Bengali Pilgrims Injured in Bus‑Tru... Bus carrying 55 pilgrims collides with... RSS Growth Surpasses Expectations Afte... Chhath Festival Begins Today as 40 Lak... Three dead after car crashes into park... MP Nitin Nabin Visits Patlipul Digha G...
13 Nov 2026•
ગુજરાતી मराठी ਪੰਜਾਬੀ বাংলা
Politics

ಶ್ರೀ ಹೊದಿಗೆರೆ ರಮೇಶ್ ಅವರಿಗೆ ನಿಗಮ-ಮಂಡಳಿ-ಬೋರ್ಡಗಳ ಅದ್ಯಕರ ಆಯ್ಕೆಯಲ್ಲಿ ಉನ್ನತ ಧರ್ಜೆಯ ನಿಗಮ ಮಂಡಳಿ ಬೋರ್ಡಗೆ ಅದ್ಯಕ್ಷರಾಗಿ ನೇಮಿಸಲು ಈ ಮೂಲಕ ಸಮಸ್ತ ಅಹಿಂದ ವರ್ಗಗಳ ಪರವಾಗಿ ವಿನಂತಿಸುತ್ತೇವೆ.

✍️ Reporter: ಕೆ ಆರ್ ಸುರೇಶ್ 🗓 13 Nov 2026, 10:43 AM 👁 34
Watch on: 📘 Facebook
Share: 💬 WhatsApp 📘 Facebook 𝕏 Post

ಶ್ರೀ ಹೊದಿಗೆರೆ ರಮೇಶ್ ಅವರಿಗೆ ನಿಗಮ-ಮಂಡಳಿ-ಬೋರ್ಡಗಳ ಅದ್ಯಕರ ಆಯ್ಕೆಯಲ್ಲಿ ಉನ್ನತ ಧರ್ಜೆಯ ನಿಗಮ ಮಂಡಳಿ ಬೋರ್ಡಗೆ ಅದ್ಯಕ್ಷರಾಗಿ ನೇಮಿಸಲು ಈ ಮೂಲಕ ಸಮಸ್ತ ಅಹಿಂದ ವರ್ಗಗಳ ಪರವಾಗಿ ವಿನಂತಿಸುತ್ತೇವೆ.

ಸನ್ಮಾನ್ಯ ಮುಖ್ಯಮಂತ್ರಿಗಳು
ಕೆಪಿಸಿಸಿ ಅದ್ಯಕ್ಷರು
ಮಾನ್ಯ ಸತೀಶ್ ಜಾರಕಿಹೊಳಿ ಅವರು
ಹಾಗೂ ಸಮಸ್ತ ಸಚಿವ ಸಂಪುಟದ
ಸಚಿವರಲ್ಲಿ ಈ ಮೂಲಕ
ವಿನಂತಿ ಏನೆಂದರೆ
ಅಹಿಂದ ಸಮುದಾಯಗಳ
ಐಕಾನ್, ಸಂಘಟನಾ ಚತುರ
ಎಲ್ಲಾ ಜನವರ್ಗಗಳ ಜನ-ಮನದಲ್ಲಿ
ಮನೆ ಮಾತಾಗಿ ಅಪಾರ ಪ್ರಮಾಣದ ಅಭಿಮಾನ ಅನುಯಾಗಿಗಳ ಜನಾನುರಾಗಿ
ವಿಶೇಷವಾಗಿ
ಅವಕಾಶ ವಂಚಿತ ಜನಸುಮುದಾಯದ
ಏಳಿಗೆಗೆ ಸ್ವಯಂಪ್ರೇರಿತವಾಗಿ
ತನು-ಮನ-ಧನ ಸಮಪ್ರಿಸಿಕೊಂಡು
ನಾಡಿನುದ್ದಕ್ಕುಜನಜಾಗೃತಿ ಕಾರ್ಯಕ್ರಮಗಳ
ಆಯೋಜಿಸುತಾ ಅವಕಾಶ ವಂಚಿತ
ಸಮುದಾಯಗಳ ಏಳಿಗೆಗೆ ಶ್ರಮಿಸುತ್ತಿರುವ
ಶ್ರೀ ಹೊದಿಗೆರೆ ರಮೇಶ್ ಅವರಿಗೆ
ನಿಗಮ-ಮಂಡಳಿ-ಬೋರ್ಡಗಳ
ಅದ್ಯಕರ ಆಯ್ಕೆಯಲ್ಲಿ
ಉನ್ನತ ಧರ್ಜೆಯ ನಿಗಮ ಮಂಡಳಿ
ಬೋರ್ಡಗೆ ಅದ್ಯಕ್ಷರಾಗಿ ನೇಮಿಸಲು
ಈ ಮೂಲಕ ಸಮಸ್ತ ಅಹಿಂದ ವರ್ಗಗಳ
ಪರವಾಗಿ ವಿನಂತಿಸುತ್ತೇವೆ.

ಶಾಸಕರಾಗಿ ಸಚಿರಾಗುವ ಎಲ್ಲಾ ಅರ್ಹತೆಗಳು
ಇದ್ದರು ಸಹ ಅನೇಕ ಬಾರಿ ಎಂಎಲ್ಎ
ಸ್ಥಾನದಿಂದ ವಂಚಿರಾದರು ದೃತಿಗೆಡದೆ
ಜಾತ್ಯಾತೀತ ನಿಲುವು ಬದ್ದತೆಯಿಂದ
ತನ್ನ ಪಕ್ಷ - ತನ್ನ ನೆಚ್ಚಿ ನಾಯಕರ ಮೇಲಿನ ನಾಯಕತ್ವದ ನಂಬಿಕೆ
ಮತ್ತು ಪಕ್ಷದ ಸೈದ್ದಾಂತಿಕ ಬದ್ದತೆ
ಪಕ್ಷ ಸಂಘನೆ ಮೇಲೆನ ನಂಬಿಕೆಯಿಂದ
ಪಕ್ಷದ ಏಳಿಗೆಗೆ ಶಸ್ರಮಿಸುತ್ತಿರುವ
ಅಧ್ಯಕ್ಷರ ಸ್ಥಾನದಿಂದ
ನಿರ್ಲಕ್ಷಸಿದರೆ ಶ್ರೀ ಹೊದಿಗೆರೆ ರಮೇಶ ಅವರ ಅಪಾರ ಪ್ರಮಾಣದ ಅಭಿಮಾನಿ ಅನುಯಾಯಿಗಳಿಗೆ
ನೋವುಂಟು ಮಾಡಿದಂತ್ತಾಗುತ್ತೆ
ಹಾಗೂ ಅಹಿಂದ ವರ್ಗವರಿಗೆ ಮತ್ತು ಸೈದ್ದಾಂತಿಕ
ನಿಲುವುಗಳಿಗೆ ತನ್ನ ತಾನೆ ಅವಮಾನಿಸಿಕೊಂಡತಾಗಿತ್ತದೆ.

ಶ್ರೀ ಹೊದ್ದಿಗೆರೆ ರಮೇಶ್ ಅವರನ್ನ
ಉನ್ನತ ಧರ್ಜೆಯ ನಿಗಮ ಮಂಡಳಿಗೆ
ಅದ್ಯಕರಾಗಿ ಆಯ್ಕೆ ಮಾಡುವ ಮೂಲಕ
ಅಹಿಂದ ವರ್ಗವನ್ನ ಬಲಪಡಿಬೇಕೆಂದು
ಈ ಮೂಲಕ ಬಹಿರಂಗ ಮನವಿ.

ಚಳುವಳಿ ರಾಜಣ್ಣ
ರಾಜ್ಯಾಧ್ಯಕ್ಷರು
ಕರ್ನಾಟಕ ಮೂಲ ನಿವಾಸಿಗಳ ಮಹಾಸಭಾ
📲Get App