🔥 TRENDING Hooghly Bowler Delivers Stunning Googl... मिट्टी के मलबे में दबने से हादसा, बचाव... Miss India Organization Announces Femi... Man Kills Wife, Silences Daughter with... Bharuch Bihar: India Today Publishes Concise B...
13 Nov 2026•
ગુજરાતી मराठी ਪੰਜਾਬੀ বাংলা
Crime

ಬೆಂಗಳೂರು ಟೋಲ್ ಬುತ್‌ನಲ್ಲಿ ಕನ್ನಡ ಹೋರಾಟಗಾರರ ಮೇಲೆ ದಬ್ಬಾಳಿಕೆ

✍️ Reporter: ಶಿವಪ್ಪ ನೀಡ್ 24ನ್ಯೂಸ್ 🗓 13 Nov 2026, 06:21 PM 👁 15
Share: 💬 WhatsApp 📘 Facebook 𝕏 Post

ಬೆಂಗಳೂರು ನೈಸ್ ರಸ್ತೆಯ ಟೋಲ್ ಬುತ್‌ನಲ್ಲಿ ಕನ್ನಡಪರ ಹೋರಾಟಗಾರರು ಮತ್ತು ಸಿಂಹ ಘರ್ಜನೆ ಸಂಘಟನೆಯ ಅಧ್ಯಕ್ಷ ಶ್ರೀ ಪ್ರಸನ್ನ ಕುಮಾರಸ್ವಾಮಿ ಅವರ ತಂಡದ ಸದಸ್ಯರು ಹೊರ ರಾಜ್ಯದ ಸಿಬ್ಬಂದಿಯಿಂದ ದಬ್ಬಾಳಿಕೆಗೆ ಒಳಗಾದರು.

ಬೆಂಗಳೂರು ನೈಸ್ ರಸ್ತೆಯ ಟೋಲ್ ಬುತ್‌ನಲ್ಲಿ ಕನ್ನಡಪರ ಹೋರಾಟಗಾರರು ಮತ್ತು ಸಿಂಹ ಘರ್ಜನೆ ಸಂಘಟನೆಯ ಅಧ್ಯಕ್ಷ ಶ್ರೀ ಪ್ರಸನ್ನ ಕುಮಾರಸ್ವಾಮಿ ಅವರ ತಂಡದ ಸದಸ್ಯರು ಭೇಟಿ ನೀಡಿದರು.

ಟೋಲ್ ನಲ್ಲಿ ಕೆಲಸ ಮಾಡುವ ಹೊರ ರಾಜ್ಯದ ಸಿಬ್ಬಂದಿಗಳು ಕನ್ನಡ ಹೋರಾಟಗಾರರ ಮೇಲೆ ದಬ್ಬಾಳಿಕೆ ನಡೆಸಿ, ಅವರಿಗೆ ದಬ್ಬಾಳಿಕೆ ದರ್ಬಾರ್ ತೋರಿಸಿ, ಅವರನ್ನು ಹಿಂಸಿಸಿದರು.

ಈ ಘಟನೆಯು ಸ್ಥಳೀಯ ಹೋರಾಟಗಾರರಲ್ಲಿ ಅಸಮಾಧಾನ ಉಂಟುಮಾಡಿದೆ.
📲Get App