ಬೆಂಕಿ ಅವಘಡದಿಂದ ನಷ್ಟಕ್ಕೀಡಾದ ವ್ಯಾಪಾರಿಗೆ ಬಸವ ಸೌಹಾರ್ದ ಸಹಕಾರಿ ಸಂಘದಿಂದ ಆರ್ಥಿಕ ನೆರವು - ಕಿರಾಣಿ ಅಂಗಡಿ ಸುಟ್ಟು ಅಪಾರ ನಷ್ಟ - ಮಾನವೀಯತೆ ಮೆರೆದ ಸಂಘ
ಹೇಮನೂರು ಶ್ರೀ ಬಸವ ಸೌಹಾರ್ದ ಸಹಕಾರಿ ಸಂಘದಿಂದ ಬೆಂಕಿ ಅವಘಡದಲ್ಲಿ ಕಿರಾಣಿ ಅಂಗಡಿ ಕಳೆದುಕೊಂಡ ಕೋತಿ ಗುಡ್ಡದ ಹನುಮ ಗೌಡ ಅವರಿಗೆ ಆರ್ಥಿಕ ನೆರವು - ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ನಿರ್ದೇಶಕರು ಒಗ್ಗೂಡಿ ಕಿರು ಸಹಾಯಧನ ವಿತರಣೆ - ಸಂಕಷ್ಟದ ಸಮಯದಲ್ಲಿ ಸಾಮಾಜಿಕ ಕಳಕಳಿ
ಬೆಂಕಿ ಅವಘಡದಿಂದ ನಷ್ಟಕ್ಕೀಡಾದ ವ್ಯಾಪಾರಿಗೆ ಬಸವ ಸೌಹಾರ್ದ ಸಹಕಾರಿ ಸಂಘದಿಂದ ಆರ್ಥಿಕ ನೆರವು
ದೇವದುರ್ಗ/ಕೋತಿಗುಡ್ಡ: ಗ್ರಾಮದ ನಿವಾಸಿ ಹಾಗೂ ಹೇಮನೂರು ಶ್ರೀ ಬಸವ ಸೌಹಾರ್ದ ಸಹಕಾರಿ ಸಂಘದ ಗ್ರಾಹಕರಾದ ಹನುಮ ಗೌಡ ತಂದೆ ರಾಜಶೇಖರಪ್ಪ ಅವರ ಕಿರಾಣಿ ಅಂಗಡಿ ಬೆಂಕಿ ಅವಘಡದಿಂದ ಸುಟ್ಟುಹೋಗಿ ಅಪಾರ ನಷ್ಟ ಸಂಭವಿಸಿದೆ.
ಬೆಂಕಿ ಅವಘಡದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವ್ಯಾಪಾರಿಗೆ ನೆರವಾಗುವ ಉದ್ದೇಶದಿಂದ ಹೇಮನೂರು ಶ್ರೀ ಬಸವ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಇಂದು ಬೆಳಿಗ್ಗೆ 11 ಗಂಟೆಗೆ ಕಿರು ಸಹಾಯಧನ ವಿತರಿಸಲಾಯಿತು.
ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ನಿರ್ದೇಶಕರು ಒಗ್ಗೂಡಿ ಮಾನವೀಯತೆ ಮೆರೆದು ಆರ್ಥಿಕ ನೆರವು ನೀಡಿದರು.
ಸಂಕಷ್ಟದ ಸಮಯದಲ್ಲಿ ವ್ಯಾಪಾರಿಗೆ ನೆರವಾಗುವ ಮೂಲಕ ಸಹಕಾರಿ ಸಂಘವು ಸಾಮಾಜಿಕ ಕಳಕಳಿ ಪ್ರದರ್ಶಿಸಿದೆ.