🔥 ट्रेंडिंग एम्स पटना में 19किडनी ट्रांसप्लांट सफल एम्स पटना में 19किडनी ट्रांसप्लांट सफल जालौन: रबी बुवाई को प्रभावित न होने दे... एम्स पटना में 19किडनी ट्रांसप्लांट सफल सुप्रीम कोर्ट: हिरासत में लिए गए व्यक्... फ्रांस में प्रदर्शनों के बाद पेरिस के...
06 नव. 2026•
ગુજરાતી मराठी ਪੰਜਾਬੀ বাংলা

ಕೂಡ್ಲಿಗಿ : ಸ್ವಾವಲಂಬಿ ಸಾರಥಿ ವಾಹನ ಹಸ್ತಾಂತರಿಸಿದ ಡಾ ॥ ಎನ್ ಟಿ ಶ್ರೀನಿವಾಸ್

✍️ रिपोर्टर: ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ 🗓 06 नव. 2026, 06:33 AM 👁 16
शेयर करें: 💬 WhatsApp 📘 Facebook 𝕏 Post

ಕೂಡ್ಲಿಗಿ : ಡಾ ॥ ಎನ್ ಟಿ ಶ್ರೀನಿವಾಸ್ ರವರಿಂದ ಪ್ರವಾದೋಧ್ಯಮ ಇಲಾಖೆಯಿಂದ ಯುವಕರಿಗಾಗಿ ರೂಪಸಿರುವ ಸ್ವಾವಲಂಭಿ ಸಾರಥಿ ಯೋಜನೆಯಡಿ , ಆಯ್ಕೆಯಾದ ಪಲಾನುಭವಿಗಳಿಗೆ ವಾಹನಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮುಖಂಡರು ಅರ್ಹ ಆಯ್ಕೆಯಾಫ ಪಲಾನುಭವಿಗಳು ಇದ್ದರು.

ಕೂಡ್ಲಿಗಿ : ಡಾ ॥ ಎನ್ ಟಿ ಶ್ರೀನಿವಾಸ್ ರವರಿಂದ ಪ್ರವಾದೋಧ್ಯಮ ಇಲಾಖೆಯಿಂದ ಯುವಕರಿಗಾಗಿ ರೂಪಸಿರುವ ಸ್ವಾವಲಂಭಿ ಸಾರಥಿ ಯೋಜನೆಯಡಿ , ಆಯ್ಕೆಯಾದ ಪಲಾನುಭವಿಗಳಿಗೆ ವಾಹನಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮುಖಂಡರು ಅರ್ಹ ಆಯ್ಕೆಯಾಫ ಪಲಾನುಭವಿಗಳು ಇದ್ದರು. ✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
📲Get App