🔥 TRENDING Two JD(U) MLAs skip Governor's event i... Chain stolen in Kandivali West after t... ಮನವಿ ಪತ್ರ ಅಲ್ಲ, ರಾಜೀನಾಮೆ ಪತ್ರ ಕೊಡ್ತೀವಿ... जयनगर में माँ दक्षिणेश्वर काली मंदिर म... It was great day today to met my colle... OPPO ਦਾ ਵੱਡਾ ਧਮਾਕਾ: ਜਲਦ ਲਾਂਚ ਹੋ ਸਕਦਾ ਹ...
06 Nov 2026•
ગુજરાતી मराठी ਪੰਜਾਬੀ বাংলা

🪔✨ ಭೀಮ ರಾಜ್ಯ ದಲಿತ ಸೇವಾ ಸಮಿತಿಯಿಂದ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು! ✨🪔

✍️ Reporter: YALLAPPA RAGATE (PATIL) 🗓 06 Nov 2026, 09:22 PM 👁 12
Share: 💬 WhatsApp 📘 Facebook 𝕏 Post
🪔✨ ಭೀಮ ರಾಜ್ಯ ದಲಿತ ಸೇವಾ ಸಮಿತಿಯಿಂದ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು! ✨🪔
ವಿಜಯಪುರ: ನರಕ ಚತುರ್ದಶಿ, ಮಹಾಲಕ್ಷ್ಮಿ ಪೂಜೆ ಹಾಗೂ ಬಲಿಪಾಡ್ಯಮಿಯ ಪವಿತ್ರ ದೀಪಾವಳಿ ಹಬ್ಬದ ಅಂಗವಾಗಿ ನಾಡಿನ ಸಮಸ್ತ ಜನತೆಗೆ ಹಾಗೂ ಭೀಮ ರಾಜ್ಯ ದಲಿತ ಸೇವಾ ಸಮಿತಿ (ರಿ.) ಸಂಘಟನೆಯ ಎಲ್ಲಾ ಸದಸ್ಯರು, ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ, ತಾಲೂಕು, ನಗರ ಮತ್ತು ರಾಜ್ಯಮಟ್ಟದ ಮುಖಂಡರಿಗೆ ಹಾರ್ದಿಕ ಶುಭಾಶಯಗಳನ್ನು ಕೋರಲಾಗಿದೆ.
ದೀಪಾವಳಿ ಬೆಳಕಿನ ಹಬ್ಬವಾಗಿದ್ದು, ಪ್ರತಿಯೊಬ್ಬರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ, ಆರೋಗ್ಯ ಮತ್ತು ಸಂತೋಷವನ್ನು ತರಲಿ. ಅಜ್ಞಾನವೆಂಬ ಕತ್ತಲೆ ದೂರವಾಗಿ ಜ್ಞಾನದ ಬೆಳಕು ಎಲ್ಲೆಡೆ ಪಸರಿಸಲಿ. ಪ್ರತಿಯೊಬ್ಬರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿ, ಕುಟುಂಬಗಳಲ್ಲಿ ನೆಮ್ಮದಿ ಹಾಗೂ ಸಂತೋಷ ನೆಲೆಸಲಿ ಎಂದು ಸಂಘಟನೆಯ ಮುಖಂಡರು ಶುಭ ಹಾರೈಸಿದ್ದಾರೆ.
ಶುಭಾಶಯ ಕೋರಿದವರು:
ಶ್ರೀ ನಾಗರಾಜ್ ಕಬಾಡೆ
ವಿಜಯಪುರ ಜಿಲ್ಲಾ ಅಧ್ಯಕ್ಷರು
ಭೀಮ ರಾಜ್ಯ ದಲಿತ ಸೇವಾ ಸಮಿತಿ (ರಿ.)
ಶ್ರೀ ಅಪ್ಪುರಾಜ್ ನಿಮದಾರ
ರಾಜ್ಯಾಧ್ಯಕ್ಷರು
ಭೀಮ ರಾಜ್ಯ ದಲಿತ ಸೇವಾ ಸಮಿತಿ (ರಿ.)
ಹಾಗೂ ಸಂಘಟನೆಯ ಎಲ್ಲಾ ಜಿಲ್ಲಾ, ತಾಲೂಕು, ನಗರ ಮತ್ತು ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು.
🪔 ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!
ಜೈ ಭೀಮ್ | ಜೈ ಭಾರತ | ಜೈ ಸಂವಿಧಾನ
📲Get App