🔥 TRENDING ठाणे व कल्याण या दोन्ही स्टेशनवर चढणाऱ... जयनगर दुर्गा मंदिर में इनवर्टर, बैटरी... ಸೋಮನಮರಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿ... सरपंच उम्मीदवार सोनारामजी जांदू नामांक... ଆଜି ଗଞ୍ଜାମ ଜିଲ୍ଲାର ବନ୍ୟାଞ୍ଚଳ ବୁଲିବେ ୮... नाचना-जैसलमेर: नाचना लोअर वितरिका में...
04 Nov 2026•
ગુજરાતી मराठी ਪੰਜਾਬੀ বাংলা

ಸೋಮನಮರಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳನ್ನು ದೇವದುರ್ಗ ತಾಲ್ಲೂಕಿಗೆ ಸೇರಿಸುವಂತೆ ಜನ ಒಕ್ಕೂರಿಲಿನ ಒಮ್ಮತ

✍️ Reporter: Ningappa 🗓 04 Nov 2026, 01:20 PM 👁 11
Share: 💬 WhatsApp 📘 Facebook 𝕏 Post
ಅರಕೇರಾ: ತಾಲೂಕಿನ ಸೋಮನಮರಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳನ್ನು ಮರಳಿ ದೇವದುರ್ಗ ತಾಲ್ಲೂಕಿಗೆ ಸೇರ್ಪಡೆ ಮಾಡಬೇಕೆಂದು ಇತ್ತೀಚೆಗೆ ಬೃಹತ್ ಹೋರಾಟ ನಡೆಸಿದ್ದರು.

ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾ ಆಡಳಿತ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳನ್ನು ಸೇರಿಸಿ ಜನಾಭಿಪ್ರಾಯ ಸಂಗ್ರಹ ಮಾಡುವಂತೆ ಆದೇಶ ನೀಡಲಾಗಿತ್ತು ಅದರ ಭಾಗವಾಗಿ ಇದೇ ನ. 3ರಂದು ಜನಾಭಿಪ್ರಾಯ ಸಂಗ್ರಹ ಸಭೆ ನಡೆಯಿತು ಸಭೆಯಲ್ಲಿ ಇಡೀ ಪಂಚಾಯತಿ ಹಳ್ಳಿಗರು ಒಕ್ಕೂರಿಲಿನ ಅಭಿಪ್ರಾಯ ನೀಡಿ ದೇವದುರ್ಗ ತಾಲ್ಲೂಕಿನಲ್ಲಿ ಉಳಿಯುವಂತೆ ಸರ್ವಾನುಮತದಿಂದ ಜನ ಕೈ ಎತ್ತಿದರು.

ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಜನಾಭಿಪ್ರಾಯ ಯಥಾವತ್ತಾಗಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುತ್ತದೆ ಎಂದು ಅರಕೇರಾ ತಹಶಿಲ್ದಾರ ಅಮರೇಶ ಅವರು ಸಭೆಗೆ ಮಾಹಿತಿ ನೀಡಿದರು.

ವಿಡಿಯೋ ಕೃಪೆ:..
📲Get App