🔥 TRENDING खडकवासल्यातील मस्जिद ट्रस्टने शिवकालीन... ಮುಖ್ಯಮಂತ್ರಿಗಳು ನಂದಿನಿ ಮೊಸರಿನ ಬೆಲೆ ಕಡಿತ... ಜಿಯೋ ಬಿಡುಗಡೆ ಮಾಡಿದೆ ₹200ಕ್ಕಿಂತ ಕಡಿಮೆ ಬ... ಬೇಂಗಲೂರು ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ... ರಾಜ್ಯದಾದ್ಯಂತ ಕಾಲಾಷ್ಟಮಿ ಪ್ರಯುಕ್ತ ಕಾಲಭೈರ... ಆಫ್-ಸೀಸನ್‌ನಲ್ಲೂ ಚಹಾ-ಮ್ಯಾಗಿ ಮಾರಾಟದಿಂದ ಸ...
04 Nov 2026•
ગુજરાતી मराठी ਪੰਜਾਬੀ বাংলা

ರಾಯಚೂರಿನ ಧರಣಿ ಆಸ್ಪತ್ರೆಗೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ - ಜೆಡಿಎಸ್ ಮುಖಂಡ ಸಾನಬಾಳ ಹಂಪನಗೌಡ ತಾಯಿಯ ಆರೋಗ್ಯ ವಿಚಾರಣೆ

✍️ Reporter: Ningappa 🗓 04 Nov 2026, 03:13 PM 👁 9
Share: 💬 WhatsApp 📘 Facebook 𝕏 Post

ರಾಯಚೂರಿನ ಧರಣಿ ಆಸ್ಪತ್ರೆಗೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಜೆಡಿಎಸ್ ಮುಖಂಡ ನೀರಮಾನ್ವಿಯ ಸಾನಬಾಳ ಹಂಪನಗೌಡ ಅವರ ತಾಯಿಯ ಆರೋಗ್ಯ ವಿಚಾರಿಸಿದರು - ಶೀಘ್ರ ಗುಣಮುಖರಾಗಲಿ ಎಂದು ಹಾರೈಕೆ

ರಾಯಚೂರಿನ ಧರಣಿ ಆಸ್ಪತ್ರೆಗೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ

ರಾಯಚೂರು, ನ. 4: ಇಂದು ರಾಯಚೂರಿನ ಧರಣಿ ಆಸ್ಪತ್ರೆಗೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ, ಜೆಡಿಎಸ್ ಪಕ್ಷದ ಮುಖಂಡರಾದ ನೀರಮಾನ್ವಿಯ ಸಾನಬಾಳ ಹಂಪನಗೌಡ ಅವರ ತಾಯಿಯವರ ಆರೋಗ್ಯ ವಿಚಾರಿಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿಯವರ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದು, ಶೀಘ್ರವಾಗಿ ಗುಣಮುಖರಾಗಿ ಆರೋಗ್ಯವಂತರಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿಮ್ಮ ಕುಟುಂಬದೊಂದಿಗೆ ನಾವಿದ್ದೇವೆ. ತಾಯಿಯವರು ಶೀಘ್ರವಾಗಿ ಚೇತರಿಸಿಕೊಂಡು ಮನೆಗೆ ಮರಳಲಿ ಎಂದು ಹೇಳಿ ಧೈರ್ಯ ತುಂಬಿದರು.
📲Get App