🔥 TRENDING बीदर जिला पुलिस ने बस डिपो में सड़क नि... भोपाल में प्रतिष्ठित कारोबारी को हनीट्... Supervisor ki dadagiri ગાંધીનગરમાં 8,169 વિદ્યા સહાયકોની નિમણ... बीदर जिला पुलिस ने बस डिपो में सड़क नि... डिंडौरी के एंजिल पब्लिक स्कूल में सुरक...
04 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅದ್ದೂರಿ ಪಥಸಚಲನ ರಸ್ತೆ ಉದ್ದಕ್ಕೂ ರಂಗೋಲಿ ಹಾಕಿ ಸ್ವಾಗತ

✍️ Reporter: Ningappa 🗓 04 Nov 2026, 12:18 PM 👁 13
Share: 💬 WhatsApp 📘 Facebook 𝕏 Post
ದೇವದುರ್ಗ: ನಗರದಲ್ಲಿ ಮಂಗಳವಾರ ಅದ್ದೂರಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಚಲನ ನಡೆಯಿತು.

ನಗರದ ಸಾರ್ವಜನಿಕ ಕ್ಲಬ್ ನಿಂದ ಮಹಾತ್ಮ ಗಾಂಧಿ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ವೃತ್ತದಿಂದ ಎಪಿಎಂಸಿ ಆವರಣದವರೆ ಗಣವೇಷದಾರಿಗಳಿಂದ ತುಂಬಾ ಅಚ್ಚುಕಟ್ಟಾಗಿ ಶಿಸ್ತು ಬದ್ದವಾಗಿ ಜರುಗಿತು.

ರಸ್ತೆ ಉದ್ದಕ್ಕೂ ರಂಗೋಲಿ ಹಾಕಿ ಸಂಭ್ರಮದಿಂದ ಅದ್ದರಿಯಾಗಿ ಪುಷ್ಪ ಎರಚಿ ಸ್ವಾಗತ ಮಾಡಿಕೊಂಡರು
📲Get App