🔥 TRENDING जैसिंहनगर व विचारपुर के छात्रावासियों... बकरियां चरा रहे व्यक्ति के सिर पर भालू... દિવાળી પર્વે બોમ્બે મેટલ પ્રાથમિક શાળા... ജനാധിപത്യ സംരക്ഷണ പദയാത്ര വെള്ളിയാഴ്ച દિવાળી નિમિત્તે ધારપુર, હાજીપુર અને રૂ... ਉਤਸ਼ਾਹ। ਲੋਕਾਂ ਵੱਲੋਂ ਪ੍ਰਦੂਸ਼ਣ ਤੋਂ ਬਚਾਅ...
04 Nov 2026•
ગુજરાતી मराठी ਪੰਜਾਬੀ বাংলা

ಸಿಂಧನೂರಿನಲ್ಲಿ ಜೆಡಿಎಸ್ ತಾಲೂಕು ವಕ್ತಾರ ನಾಗರಾಜ ಭೋಗಾವತಿ ನಿವಾಸಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ - ಆರೋಗ್ಯ ವಿಚಾರಣೆ

✍️ Reporter: Ningappa 🗓 04 Nov 2026, 04:53 PM 👁 14
Share: 💬 WhatsApp 📘 Facebook 𝕏 Post

ಸಿಂಧನೂರಿನಲ್ಲಿ ಜೆಡಿಎಸ್ ಪಕ್ಷದ ತಾಲೂಕು ವಕ್ತಾರ ನಾಗರಾಜ ಭೋಗಾವತಿ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಮಾನ್ವಿ ಕ್ಷೇತ್ರದ ನಿಕಟಪೂರ್ವ ಶಾಸಕ ರಾಜಾ ವೆಂಕಟಪ್ಪ ನಾಯಕ - ಪಕ್ಷದ ಹಿರಿಯ ಮುಖಂಡರು ಸಾಥ್

ಸಿಂಧನೂರಿನಲ್ಲಿ ಜೆಡಿಎಸ್ ವಕ್ತಾರರ ನಿವಾಸಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ

ರಾಯಚೂರು/ಸಿಂಧನೂರು: ಇಂದು ಸಿಂಧನೂರಿನಲ್ಲಿ ನಮ್ಮ ಜೆಡಿಎಸ್ ಪಕ್ಷದ ತಾಲೂಕು ವಕ್ತರರಾದ ನಾಗರಾಜ ಭೋಗಾವತಿರವರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿದ ನಮ್ಮ ನೆಚ್ಚಿನ ನಾಯಕರು ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ದೊರೆ ಅವರು ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಚನ್ನಬಸಯ್ಯ ಸ್ವಾಮಿ ಪೋತ್ನಾಳ್, ವರದರಾಜ್ ಕುಲಕರ್ಣಿ, ಕೇದಾರನಾಥ ಸಾಹುಕಾರ ಕರೆಗುಡ್ಡ ಹಾಗೂ ಅಮರೇಶ ಗೌಡ ಖರಾಬದಿನ್ನಿ ಉಪಸ್ಥಿತರಿದ್ದರು.

ಸರ್, ಭೇಟಿಯ ಫೋಟೋ ಇದ್ದರೆ ಹಾಕಿ ಸರ್.
📲Get App