🔥 TRENDING हजारीबाग‑बगोदर के राष्ट्रीय उच्च पथ पर... 1 ਜਨਵਰੀ ਤੋਂ ਬਦਲ ਜਾਣਗੇ ਹਵਾਈ ਟਿਕਟ ਦੇ ਨਿਯ... मनोहर सिंह भाटी ने बताया मतोडा से અરવલ્લી પોલીસ અધિકારીઓએ સતર્કતા જાગૃતિ... રાજપાર્દીમાં નિવૃત્ત જવાન કનુભાઈ વસાવા... காரைக்குடியில் நடைபெற்ற கல்லறை திருவிழ...
02 Nov 2026•
ગુજરાતી मराठी ਪੰਜਾਬੀ বাংলা

ರಾಷ್ಟ್ರೀಯ ಸ್ವಯಂ ಸೇವಕರ ಸಂಘ: ಶಿಸ್ತು ಬದ್ದವಾಗಿ ಪಥಚಲನ

✍️ Reporter: Ningappa 🗓 02 Nov 2026, 06:48 PM 👁 16
Share: 💬 WhatsApp 📘 Facebook 𝕏 Post
ರಾಯಚೂರು: ನಗರದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಚಲನ ಅದ್ದೂರಿಯಾಗಿ ಸುಂದರವಾಗಿ ಶಿಸ್ತು ಬದ್ದವಾಗಿ ನಡೆಯಿತು.

ಸಂಘದ ಪ್ರಮುಖರು ಪಂಥ ಚಲನದ ಮುಂಬಾಗದಲ್ಲಿ ಆಕರ್ಷಣಿಯ ಪೆರೆಡ್ ನಡೆಸಿದರು. ಅಲ್ಲದೇ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ನಡೆಸುವ ಪಥಚಲನದ ರಸ್ತೆ ಯುದ್ದಕ್ಕೂ ರಸ್ತೆಗೆ ನೀರು ಹಾಕಿ ರಂಗೋಲಿ ಬಿಡಿಸಿ ಸುಂದರವಾಗಿ ಅಲಂಕಾರಿಸಿದ್ದರು.
📲Get App