🔥 TRENDING जलेसर थाना ने एटा में चोरी के दो फरार... દિવાળી પર્વ નિમિત્તે વિરમગામમાં સભાસદો... Namblan brige to be ready by Dec 15 DC... పోలింగ్ బూత్ల వద్ద టీడీపీ అక్రమాలపై పు... फोनपे के जरिये व्यापारी के खाते से एक... સાબરકાંઠા જિલ્લામાં હિંમતનગર પોલીસ દ્વ...
01 Nov 2026•
ગુજરાતી मराठी ਪੰਜਾਬੀ বাংলা
National

ದಾವಣಗೆರೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಮೆರವಣಿಗೆ ಆಚರಣೆ

✍️ Reporter: ಕೆ ಆರ್ ಸುರೇಶ್ 🗓 01 Nov 2026, 05:36 PM 👁 19
Share: 💬 WhatsApp 📘 Facebook 𝕏 Post

ದಾವಣಗೆರೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಮೆರವಣಿಗೆ ಆಚರಣೆ

ಮೆರವಣಿಗೆಯಲ್ಲಿ ಕನ್ನಡದ ಹಿರಿಮೆ ಸಾರುವ ಸ್ತಬ್ಧಚಿತ್ರಗಳು, ವಿವಿಧ ಕಲಾತಂಡಗಳ ಪ್ರದರ್ಶನಗಳು, ಜನಪದ ಕಲಾವಿದರ ನೃತ್ಯಗಳು, ಡೊಳ್ಳು ಕುಣಿತ, ವೀರಗಾಸೆ, ತಮಟೆ ವಾದನ ಹಾಗೂ ಕನ್ನಡ ನಾಡಿನ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಕಲಾ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿದ್ದವು.
ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ಕನ್ನಡದ ಘೋಷಣೆಗಳನ್ನು ಮೊಳಗಿಸಿದರು. ಇಡೀ ನಗರವೇ ಕೆಂಪು-ಹಳದಿ ಬಣ್ಣದ ಕನ್ನಡಮಯ ವಾತಾವರಣದಿಂದ ಕಂಗೊಳಿಸಿತು.
📲Get App