🔥 ट्रेंडिंग ਮਾਡਲ ਟਾਊਨ ਫੇਜ਼-4 ਅਤੇ ਟੀਚਰ ਕਾਲੋਨੀ ਵਿੱਚ... गन्ना भुगतान पर बहेड़ी में सपा का हुंक... ભરૂચ પોલીસ દ્વારા રાષ્ટ્રીય એકતા દિવસે... बीजेपी नेता रकेश सिंह के लिए श्रद्धांज... SP कॉलेज डमका मैदान में युवाओं ने दिखा... पंजाब भाजपा उपाध्यक्ष ने लुधियाना में...
31 अक्टू. 2026•
ગુજરાતી मराठी ਪੰਜਾਬੀ বাংলা
राजनीति

*“ ಬೀದರ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ವಯೋ ನಿವೃತಿ ಹೊಂದಿರುವ ಅಧಿಕಾರಿರವರುಗಳ ಬೀಳ್ಕೊಡುಗೆ ಸಮಾರಂಭ ”*

✍️ रिपोर्टर: Basavaraj pujari 🗓 31 अक्टू. 2026, 04:15 PM 👁 17
शेयर करें: 💬 WhatsApp 📘 Facebook 𝕏 Post

ಇಂದು ಬೀದರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ವಯೋ ನಿವೃತಿ ಹೊಂದಿದ್ದ ಅಧಿಕಾರಿಯವರ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬೀದರ ಜಿಲ್ಲಾ ಪೊಲೀಸ್ ಘಟಕದಿಂದ ಇಲಾಖೆಯಲ್ಲಿ ನಿಷ್ಠೆಯಿಂದ ಪ್ರಾಮಾಣಿಕವಾಗಿ ಪೂರ್ಣಾವಧಿ

*“ ಬೀದರ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ವಯೋ ನಿವೃತಿ ಹೊಂದಿರುವ ಅಧಿಕಾರಿರವರುಗಳ ಬೀಳ್ಕೊಡುಗೆ ಸಮಾರಂಭ ”*

ಇಂದು ಬೀದರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ವಯೋ ನಿವೃತಿ ಹೊಂದಿದ್ದ ಅಧಿಕಾರಿಯವರ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬೀದರ ಜಿಲ್ಲಾ ಪೊಲೀಸ್ ಘಟಕದಿಂದ ಇಲಾಖೆಯಲ್ಲಿ ನಿಷ್ಠೆಯಿಂದ ಪ್ರಾಮಾಣಿಕವಾಗಿ ಪೂರ್ಣಾವಧಿ ಸೇವೆ ಸಲ್ಲಿಸಿ, ವಯೋ ನಿವೃತ್ತಿ ಹೊಂದುತ್ತಿರುವ ಶ್ರೀ ಸೈಮನ್ ಸಾಗರ, ಎ.ಆರ್.ಎಸ್.ಐ, ಶ್ರೀ ಮಸಿಯೋದ್ದಿನ, ಎ.ಆರ್.ಎಸ್.ಐ, ಡಿ.ಎ.ಆರ್ ಘಟಕ ಬೀದರ ಮತ್ತು ಶ್ರೀ ತುಳಸಿದಾಸ, ಕಮಲನಗರ ಪೊಲೀಸ್ ಠಾಣೆ ಶ್ರೀಯುತರವರು ತಮ್ಮ ನಿವೃತ್ತಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಿಗುವಂತಾಗಲಿ ಹಾಗು ನಿಮ್ಮ ಅನುಭವವು ಸಮಾಜಕ್ಕೆ ಏನಾದರೊಂದು ಕೊಡುಗೆ ದೊರೆಯುವಂತಾಗಲಿ ಅಂತ ಹಾರೈಸುತ್ತಾ ಶ್ರೀಯುತರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಶುಭ ಕೊರಲಾಯಿತು.

ಪ್ರದೀಪ್ ಗುಂಟಿ, ಐ.ಪಿ.ಎಸ್.
ಪೊಲೀಸ್ ವರಿಷ್ಠಾಧಿಕಾರಿಗಳು,
ಬೀದರ ಜಿಲ್ಲೆ ಬೀದರ.
📲Get App