🔥 TRENDING Arunachal CM Labels Chinese Troop Move... दीपावली पर जयनगर के प्रधन पिक्चर हाउस... Holy Relics to Be Displayed in Arunach... New National Highway Linking Assam and... झारखंड शिक्षक पात्रता परीक्षा 2026 के... Jammu & Kashmir Government Orders Seam...
30 Oct 2026•
ગુજરાતી मराठी ਪੰਜਾਬੀ বাংলা
Politics

*“ಬೀದರ ಜಿಲ್ಲಾ ಪೊಲೀಸ್, ಮುಡಬಿ ಪೊಲೀಸ ರವರಿಂದ ತೆರೆದ ಮನೆ ಕಾರ್ಯಕ್ರಮ"*

✍️ Reporter: Basavaraj pujari 🗓 30 Oct 2026, 01:05 PM 👁 17
Share: 💬 WhatsApp 📘 Facebook 𝕏 Post

ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನದಂತೆ ಮಂಠಾಳ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಅಮೋಜ ಕಾಂಬಳೆ ರವರು ಶಾಲಾ ಮಕ್ಕಳಿಗೆ ತಮ್ಮ ಠಾಣೆಗೆ ಬರ ಮಾಡಿಕೊಂಡು ಇ

*“ಬೀದರ ಜಿಲ್ಲಾ ಪೊಲೀಸ್, ಮುಡಬಿ ಪೊಲೀಸ ರವರಿಂದ ತೆರೆದ ಮನೆ ಕಾರ್ಯಕ್ರಮ"*

ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನದಂತೆ ಮಂಠಾಳ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಅಮೋಜ ಕಾಂಬಳೆ ರವರು ಶಾಲಾ ಮಕ್ಕಳಿಗೆ ತಮ್ಮ ಠಾಣೆಗೆ ಬರ ಮಾಡಿಕೊಂಡು ಇಂದಿನ ಮಕ್ಕಳು ದೇಶದ ನಾಳಿನ ಭವಿಷ್ಯವೆಂಬಂತೆ, ಈಗಿನಿಂದಲೇ ಮಕ್ಕಳಲ್ಲಿ ಪೊಲೀಸ್ ಇಲಾಖೆಯ, ಕಾನೂನಿನ ಬಗ್ಗೆ ಅರಿವು ಮೂಡಿಸಲು ಮಕ್ಕಳಿಗೆ ಬಾಲ ಕಾರ್ಮಿಕ ವಿರೋಧಿ ಕಾಯ್ದೆ, ಮಹಿಳೆ ಮತ್ತು ಮಕ್ಕಳ, ಹೆಣ್ಣು ಮಕ್ಕಳ ರಕ್ಷಣೆ, ಸೈಬರ್ ಅಪರಾಧ, ಪೋಕ್ಸೋ ಕಾಯ್ದೆ ಗಳ ಬಗ್ಗೆ ಅರಿವು ಮೂಡಿಸಿ, ಅಪ್ರಾಪ್ತ ಮಕ್ಕಳು ವಾಹನ ಚಲಾವಣೆ ಮಾಡದಂತೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ.

ಮಕ್ಕಳಿಗೆ ಉತ್ತಮ ಜ್ಞಾನವನ್ನು ಮೂಡಿಸುವ ಮಹತ್ವದ ಕಾರ್ಯದಲ್ಲಿ ತೊಡಗಿದ ಪೊಲೀಸ್ ಅಧಿಕಾರಿ, ಸಿಬ್ಬಂದಿರವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.

ಸದಾ ನಿಮ್ಮ ಹಿತವನ್ನು ಬಯಸುವ ಬೀದರ್ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.
📲Get App