🔥 TRENDING સુરતમાં ડિંડોલી વિસ્તારમાં ત્રિકોણીય પ... ग्वालियर में SSP धर्मवीर सिंह के बड़े... अमेठी में पूर्वांचल एक्सप्रेसवे के किन... Bihar Woman Dies After Land Dispute Sh... સુરત મહાનગરમાં BJPની 'લોકતંત્ર બચાવો'... Bihar CM Slams Congress Over Kharge's...
25 Oct 2026•
ગુજરાતી मराठी ਪੰਜਾਬੀ বাংলা
Religion

ಈ ದಿನ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಕಬ್ಬಾಳ್ ಗ್ರಾಮದಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದ ಕನಕದಾಸ ಪ್ರತಿಮೆ ಉದ್ಘಾಟಿಸಲಾಯಿತು ಈ

✍️ Reporter: ಕೆ ಆರ್ ಸುರೇಶ್ 🗓 25 Oct 2026, 07:02 PM 👁 40
Share: 💬 WhatsApp 📘 Facebook 𝕏 Post

ಈ ದಿನ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಕಬ್ಬಾಳ್ ಗ್ರಾಮದಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದ ಕನಕದಾಸ ಪ್ರತಿಮೆ ಉದ್ಘಾಟಿಸಲಾಯಿತು ಈ ಸಮಯದಲ್ಲಿ ಅಬಕಾರಿ ಸಚಿವರಾದ ಶಿವಲಿಂಗೆಗೌಡ್ರು, ಹಾಸನ mp ಶ್ರೇಯಸ್ ಪಟೇಲ್ ಕಾಗಿನೆಲೆ ಶಾಖಾಮಠದ ಸ್ವಾಮೀಜಿ ಹಾಗೂ ಹಿರಿಸವೇ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯರಾದ ನಾಗನಹಳ್ಳಿ ಮಂಜೇಗೌಡ್ರು ಮತ್ತು ಇನ್ನಿತರ ಸ್ಥಳೀಯ ಮುಖಂಡರು ಇದ್ದರು

ಈ ದಿನ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಕಬ್ಬಾಳ್ ಗ್ರಾಮದಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದ ಕನಕದಾಸ ಪ್ರತಿಮೆ ಉದ್ಘಾಟಿಸಲಾಯಿತು ಈ ಸಮಯದಲ್ಲಿ ಅಬಕಾರಿ ಸಚಿವರಾದ ಶಿವಲಿಂಗೆಗೌಡ್ರು, ಹಾಸನ mp ಶ್ರೇಯಸ್ ಪಟೇಲ್ ಕಾಗಿನೆಲೆ ಶಾಖಾಮಠದ ಸ್ವಾಮೀಜಿ ಹಾಗೂ ಹಿರಿಸವೇ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯರಾದ ನಾಗನಹಳ್ಳಿ ಮಂಜೇಗೌಡ್ರು ಮತ್ತು ಇನ್ನಿತರ ಸ್ಥಳೀಯ ಮುಖಂಡರು ಇದ್ದರು ಗ
📲Get App