🔥 TRENDING NewsUpdate लखनऊ में लगे 'सनातन विरोधी... મહાઅષ્ટમીના પાવન પર્વે રાજપીપળા હરસિદ્... Andhra to Host Hyderabad in Ranji Trop... Tripura Police Arrest Former Insurgent... Man's Body Recovered from Drain in Kai... Nurpur Police Obtain Asset-Freezing Or...
18 Oct 2026•
ગુજરાતી मराठी ਪੰਜਾਬੀ বাংলা
Politics

ದಾವಣಗೆರೆಯಲ್ಲಿ ನಡೆದ ಆಗ್ನೇಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಶಶಿ ಹುಲುಕಂಟೆಮಠ ಅವರ ಪರ ಮತಯಾಚನಾ ಸಭೆಯಲ್ಲಿ ಭಾಗವಹಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು

✍️ Reporter: ಕೆ ಆರ್ ಸುರೇಶ್ 🗓 18 Oct 2026, 02:36 PM 👁 15
Share: 💬 WhatsApp 📘 Facebook 𝕏 Post

ದಾವಣಗೆರೆಯಲ್ಲಿ ನಡೆದ ಆಗ್ನೇಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಶಶಿ ಹುಲುಕಂಟೆಮಠ ಅವರ ಪರ ಮತಯಾಚನಾ ಸಭೆಯಲ್ಲಿ ಭಾಗವಹಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು. ಶಿಕ್ಷಣ ಕ್ಷೇತ್ರದ ಬಲವರ್ಧನೆ, ಪದವೀಧರರ ಆಶೋತ್ತರಗಳಿಗೆ ಸ್ಪಂದನೆ ಹಾಗೂ ಜನಪರ ಆಶಯಗಳ ಸಾಕಾರಕ್ಕೆ ಸಮರ್ಥ ಪ್ರಾತಿನಿಧ್ಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಶಶಿ ಹುಲುಕಂಟೆಮಠ ಅವರಿಗೆ ಮತ ನೀಡಿ, ಗೆಲುವಿಗೆ ಬೆಂಬಲಿಸುವಂತೆ ಮನವಿ ಮಾಡಲಾಯಿತು.

ದಾವಣಗೆರೆಯಲ್ಲಿ ನಡೆದ ಆಗ್ನೇಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಶಶಿ ಹುಲುಕಂಟೆಮಠ ಅವರ ಪರ ಮತಯಾಚನಾ ಸಭೆಯಲ್ಲಿ ಭಾಗವಹಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು.

ಶಿಕ್ಷಣ ಕ್ಷೇತ್ರದ ಬಲವರ್ಧನೆ, ಪದವೀಧರರ ಆಶೋತ್ತರಗಳಿಗೆ ಸ್ಪಂದನೆ ಹಾಗೂ ಜನಪರ ಆಶಯಗಳ ಸಾಕಾರಕ್ಕೆ ಸಮರ್ಥ ಪ್ರಾತಿನಿಧ್ಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಶಶಿ ಹುಲುಕಂಟೆಮಠ ಅವರಿಗೆ ಮತ ನೀಡಿ, ಗೆಲುವಿಗೆ ಬೆಂಬಲಿಸುವಂತೆ ಮನವಿ ಮಾಡಲಾಯಿತು.
Davangere
📲Get App