🔥 TRENDING ધારી-અમરેલી રોડ પરના ભયજનક વળાંકને દૂર... BreakingNews वृंदावन की हरे कृष्णा आर्... વડોદરા: વોર્ડ ૧૫ ના કોર્પોરેટર આશિષભાઈ... वाराणसी में ABVP की तिरंगा यात्रा: दिल... મહીસાગર પોલીસ હેડક્વાર્ટર ખાતે પોલીસ અ... পদপিষ্ট। মৃ*ত্যু ১৭ জনের(হাসপাতাল সূত্...
17 Oct 2026•
ગુજરાતી मराठी ਪੰਜਾਬੀ বাংলা

ಅಪಘಾತ

✍️ Reporter: SURYAKANTH JATGONDA 🗓 17 Oct 2026, 10:12 PM 👁 17
Share: 💬 WhatsApp 📘 Facebook 𝕏 Post
ಬೀದರ ಜಿಲ್ಲೆಯ ಮನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ಮನಹಳ್ಳಿಯಿಂದ ಬರೂರ್ ಗೆ ಹೋಗುವ ರಸ್ತೆ ಮೊಬೈಲ್ ಅಂಗಡಿಯಿಂದ ಹೋಗುತಿದ ದ್ವಿ ಚಕ್ರ ವಾಹನ ಎದುರುಗಡೆ ಬರುತಿದ ಕಬ್ಬು ತುಂಬಿದ ಟ್ರ್ಯಾಕ್ಟರ್ ಭವಾನಿ ಸಕ್ಕರೆ ಖಾರಖಾನೆ ಬರೂರ್ ಗ್ರಾಮ ಕೆ ಟ್ರ್ಯಾಕ್ಟರ್ ಹೋಗುತಿತ್ತು. ದ್ವಿಚಕ್ರ ವಾಹನದ ವ್ಯಕ್ತಿಯನು ಊರಿನ ಜನರು ಬಂದು ಸಹಾಯ ಮಾಡಿ ಆಸ್ಪತ್ರೆ ಗೆ ಸೇರಿಸಿದರು. ವ್ಯಕ್ತಿ ಗೆ ಗಂಭೀರ ಗಾಯವಾಗಿದು ಅಶೋಕ್ ಮನಹಳ್ಳಿ ಗ್ರಾಮ ಗುರುತಿಸಲ್ಗಿದು. 2-3 ವರ್ಷಗಳಿಂದ ಹದಗೆಟ ರಸ್ತೆ. ಗ್ರಾಮಸ್ಥರು ಶಾಸಕರದ ಸೈಲೆಂದ್ರ ಬೆಲ್ದಳೆಗೆ ತಿಳಿಸಿದರು ಕೂಡ ರಸ್ತೆ ದೂರಸ್ತಿ ಮಾಡದಿರುವ ಕಾರಣ ಅನಾಹುತ ಜರುಗಿದೆ
ವರದಿ : ಸೂರ್ಯಕಾಂತ ಜಟಗೊಂಡ
📲Get App