🔥 TRENDING इंदौर में खाद्य सुरक्षा प्रशासन की सघन... बाढ़, कटान और बदहाल सड़कों के बीच बांस... अररिया: जिला परिषद सदस्य संगीता देवी क... सुमेरपुर में भैरू चौक नवरात्रि गरबा मह... पटना से गुजरात के लिए राष्ट्रीय मोटरसा... नन्हे लाल लोधी बने भाजपा पिछड़ा वर्ग म...
14 Oct 2026•
ગુજરાતી मराठी ਪੰਜਾਬੀ বাংলা
*”ಬೀದರ ಜಿಲ್ಲಾ ಪೊಲೀಸ್, ಹುಮನಾಬಾದ ಸಂಚಾರಿ ಪೊಲೀಸರಿಂದ  ಸಂಚಾರ ಅರಿವು ಕಾರ್ಯಕ್ರಮ "*.
Crime

*”ಬೀದರ ಜಿಲ್ಲಾ ಪೊಲೀಸ್, ಹುಮನಾಬಾದ ಸಂಚಾರಿ ಪೊಲೀಸರಿಂದ ಸಂಚಾರ ಅರಿವು ಕಾರ್ಯಕ್ರಮ "*.

✍️ Reporter: Basavaraj pujari 🗓 14 Oct 2026, 12:22 PM 👁 12
Share: 💬 WhatsApp 📘 Facebook 𝕏 Post

ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ ಹುಮನಾಬಾದ ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಹುಲೆಪ್ಪಾ ರವರ ನೇತೃತ್ವದಲ್ಲಿ ಠಾಣೆ

*”ಬೀದರ ಜಿಲ್ಲಾ ಪೊಲೀಸ್, ಹುಮನಾಬಾದ ಸಂಚಾರಿ ಪೊಲೀಸರಿಂದ ಸಂಚಾರ ಅರಿವು ಕಾರ್ಯಕ್ರಮ "*.

ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ ಹುಮನಾಬಾದ ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಹುಲೆಪ್ಪಾ ರವರ ನೇತೃತ್ವದಲ್ಲಿ ಠಾಣೆಯ ಅಧಿಕಾರಿ, ಸಿಬ್ಬಂದಿರವರು ಠಾಣಾ ವ್ಯಾಪ್ತಿಯ ಶಾಲಾ ಕಾಲೇಜಗಳಿಗೆ ಭೇಟಿ ನೀಡಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತಾವು 18 ವರ್ಷದ ಒಳಗಿದ್ದಲ್ಲಿ ವಾಹನ ಚಲಾಯಿಸುವುದು ಅಪರಾಧ ಅಂತ ತಿಳಿ ಹೇಳಿ ಸಂಚಾರಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಿ, ತಾವಾಗಲಿ ತಮ್ಮ ಮನೆಯ ಅಕ್ಕ ಪಕ್ಕದ ಮನೆಯವರಾಗಲಿ ವಾಹನ ಚಾಲಕರಿದ್ದಲ್ಲಿ ತಪ್ಪದೇ ದ್ವಿಚಕ್ರ ಚಾಲಕರು ಹೆಲ್ಮೆಟ್ ಮತ್ತು ಕಾರ ಚಾಲಕರು ಸೀಟ್ ಬೆಲ್ಟ್ ಧರಿಸುವಂತೆ ತಿಳಿ ಹೇಳಲು ತಿಳಿಸಿ, ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.

ಜಿಲ್ಲೆಯಲ್ಲಿ ಅಪಘಾತದ ಪ್ರಮಾಣ ಇಳಿಸುವ ನಿಟ್ಟಿನಲ್ಲಿ ಬೀದರ ಜಿಲ್ಲಾ ಪೊಲೀಸರು ಸದಾ ಪ್ರಯತ್ನಿಸುತ್ತಿದ್ದು, ಈ ಪ್ರಯತ್ನವು ಪ್ರಸಂಶನಿಯವಾಗಿದ್ದು, ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು, ಚಾಲಕರು ಸಹಕರಿಸಲು ಕೋರಲಾಗಿದೆ.
📲Get App