🔥 ट्रेंडिंग गुरुग्राम में ऑटो-रिक्शा चालक की गला घ... नेडुम्बसेरी दुर्घटना में दो और गिरफ्ता... नगांव के निर्वाचित सांसद देबाशीश शर्मा... दुबई बुटीक मालिक के 19 वर्षीय पुत्र और... एलिशिया कीज़ ने 2003 में कीप ए चाइल्ड... अभिनेता जोन-एरिक हेक्सम की 1984 में टी...
13 अक्टू. 2026•
ગુજરાતી मराठी ਪੰਜਾਬੀ বাংলা
देश

ಸುಧಾ ಯಾದವ್

✍️ रिपोर्टर: ಕೆ ಆರ್ ಸುರೇಶ್ 🗓 13 अक्टू. 2026, 05:00 AM 👁 19
यहाँ देखें: 📘 Facebook
शेयर करें: 💬 WhatsApp 📘 Facebook 𝕏 Post

ಸುಧಾ ಯಾದವ್ ಕರ್ನಾಟಕ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ

ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡ ಗೌರವಾನ್ವಿತ ಡಾ. ಸುಧಾ ಯಾದವ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ತಮ್ಮ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನಮ್ಮ ರಾಜ್ಯ ಮತ್ತಷ್ಟು ಪ್ರಗತಿ ಕಾಣಲಿ ಎಂದು ಹಾರೈಸುತ್ತೇವೆ. ಕರುನಾಡಿಗೆ ತಮಗೆ ಆತ್ಮೀಯ ಸ್ವಾಗತ! 💐🙏
📲Get App