🔥 TRENDING Kusal Mendis appointed new captain of... India Coach Justifies Bhuvneshwar Kuma... Ajay Devgn’s Drishyam 3 Nears Rs 400 C... Ajay Devgn Keeps Door Open for Drishya... Rajkummar Rao Defends Dada Poster Afte... Christa Pike Faces Psychological Traum...
09 Oct 2026•
ગુજરાતી मराठी ਪੰਜਾਬੀ বাংলা
International

ದಸರಾ ಅಂಬಾರಿ

✍️ Reporter: K R Suresha 🗓 09 Oct 2026, 07:12 AM 👁 18
Share: 💬 WhatsApp 📘 Facebook 𝕏 Post

ಮೈಸೂರಿನ ದಸರಾ ಅಂಬಾರಿ ಹೊರುವ ತರಬೇತಿ ಶಿಬಿರ

ಇಂದು ಮಹೇಂದ್ರನ 2ನೇ ಬಾರಿ ಮರದ ಅಂಬಾರಿ ತರಬೇತಿಯಲ್ಲಿ ಅನಿರೀಕ್ಷಿತ ಘಟನೆ…
ಇಂದು ಕ್ಯಾಪ್ಟನ್ ಮಹೇಂದ್ರ ಮರದ ಅಂಬಾರಿಯನ್ನು ಹೊತ್ತು ಕೆ.ಆರ್. ಸರ್ಕಲ್‌ವರೆಗೆ ಬಂದನು. ಆದರೆ ಅಂಬಾರಿ ಹೊತ್ತಿದ್ದಾಗ ಆತಂಕಗೊಂಡು, ಕೆ.ಆರ್. ಆಸ್ಪತ್ರೆ ಸರ್ಕಲ್‌ವರೆಗೆ ಸುಮಾರು 5 ಬಾರಿ ನಿಂತುಬಿಟ್ಟನು.
ಕೊನೆಗೆ ಸುಮಾರು 45 ನಿಮಿಷಗಳ ಕಾಲ ಮರದ ಅಂಬಾರಿಯೊಂದಿಗೆ ಮುಂದೆ ಸಾಗದೆ ಅಲ್ಲೇ ನಿಂತಿದ್ದ ಮಹೇಂದ್ರನಿಗೆ, ಪರಿಸ್ಥಿತಿಯನ್ನು ಗಮನಿಸಿ ಅಂಬಾರಿಯನ್ನು ಸಂಪೂರ್ಣವಾಗಿ ತೆಗೆದು, ನಂತರ ಆತನನ್ನು ಅರಮನೆಗೆ ಕರೆದುಕೊಂಡು ಹೋಗಲಾಯಿತು. 😔
ಮೈಸೂರು ದಸರಾ ಇತಿಹಾಸದಲ್ಲಿ ಇಂತಹ ಘಟನೆ ಮೊದಲ ಬಾರಿಗೆ ನಡೆದಿರುವುದು ನೋವು ತಂದಿದೆ. 💔
ಆದರೆ ಮಹೇಂದ್ರ… ನೀನು ನಮ್ಮ ಕಿಂಗ್ 👑🐘
ಇದು ಸೋಲಲ್ಲ. ಮತ್ತೆ ಇನ್ನಷ್ಟು ಧೈರ್ಯದಿಂದ
📲Get App