Politics
ಪ್ರಧಾನ ಮಂತ್ರಿ ಸಂಕಲ್ಪ ಅಭಿಯನ ಯಾತ್ರೆ
ಪ್ರಧಾನಮಂತ್ರಿ 25 ನೇ ವರ್ಷದ ಸಂಕಲ್ಪ ಅಭಿಯನ ಯಾತ್ರೆ
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 25 ವರ್ಷಗಳ ಅಪ್ರತಿಮ ಸಾರ್ವಜನಿಕ ಸೇವಾ ಪಯಣವನ್ನು ಸ್ಮರಿಸುವ ‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ ಬೆಂಗಳೂರಿನ ಶಂಕರಮಠ ಆಟದ ಮೈದಾನದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ, ಸೇವಾ ಜ್ಯೋತಿ ಯಾತ್ರೆಯ ಸಮಾರೋಪ ಸಮಾರಂಭ & ಬೃಹತ್ ಬೈಕ್ ರ್ಯಾಲಿಯಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ BS Yediyurappa ಅವರೊಂದಿಗೆ ಭಾಗವಹಿಸಿದ ಸಂದರ್ಭದ ಚಿತ್ರಗಳು.
ಶ್ರೀ Narendra Modi ರವರ 25 ವರ್ಷಗಳ ರಾಷ್ಟ್ರಸೇವೆ, ಜನಸೇವೆ ಮತ್ತು ರಾಷ್ಟ್ರ ನಿರ್ಮಾಣದ ಪಯಣವು ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆಯಾಗಿದೆ. ಈ ಮಹತ್ವದ ಸಂದರ್ಭದಲ್ಲಿ ವಿಕಸಿತ ಭಾರತ ನಿರ್ಮಾಣಕ್ಕಾಗಿ ಸಾಮೂಹಿಕ ಪ್ರತಿಜ್ಞೆ ಸ್ವೀಕರಿಸಿ, ಆರೋಗ್ಯಕರ ಹಾಗೂ ವ್ಯಸನಮುಕ್ತ ಸಮಾಜದ ನಿರ್ಮಾಣದ ಸಂಕಲ್ಪದೊಂದಿಗೆ ‘ನಶಾ ಮುಕ್ತ ಭಾರತ’ ಅಭಿಯಾನಕ್ಕೂ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಕು. Shobha Karandlaje, ಮಾಜಿ ಉಪಮುಖ್ಯಮಂತ್ರಿ ಡಾ. Dr. Ashwath Narayan, ಸಂಸದರಾದ ಶ್ರೀ PC Mohan, ಮಾಜಿ ಸಚಿವರಾದ ಶ್ರೀ K Gopalaiah ಹಾಗೂ ಶ್ರೀ ಸುರೇಶ್ ಕುಮಾರ್, ಶ್ರೀ CK Ramamurthy, ಶ್ರೀ ಜಗ್ಗೇಶ್ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.