🔥 TRENDING દિવાળી પહેલા AC, ફ્રીઝ સહિતના ઉપકરણો મ... কোলকাতা નવરાત્રિ ગરબા આયોજન: ફાયર વિભાગની નવી... સુરતમાં પ્રોપર્ટી પર ગેરકાયદે કબજાના બ... Sikkim CM Calls on Youth to Become Ent... Uttar Pradesh family waits six weeks f...
28 Sep 2026•
ગુજરાતી मराठी ਪੰਜਾਬੀ বাংলা
National

ಜನ ಕಲ್ಯಾಣಕ್ಕಾಗಿ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ..

✍️ Reporter: Khadarasab Kotihal 🗓 28 Sep 2026, 08:26 PM 👁 13
Share: 💬 WhatsApp 📘 Facebook 𝕏 Post

ಜನ ಕಲ್ಯಾಣಕ್ಕಾಗಿ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ..

ಜನ ಕಲ್ಯಾಣಕ್ಕಾಗಿ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ..

ಇಂದು ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಅಡಿಯಲ್ಲಿ (CMIDP) ಲಕ್ಷೇಶ್ವರ ತಾಲೂಕಿನ ಮಾಗಡಿ-ಸಂಶಿ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ 5.60 ರಿಂದ 13.00 ರವರಿಗೆ ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣೆ ಸುಮಾರು 9 ಕೋಟಿ ಅಂದಾಜು ಮೊತ್ತದ ರಸ್ತೆ ನಿರ್ಮಾಣದ ಭೂಮಿ ಪೂಜೆಯನ್ನು ಸ್ಥಳೀಯ ಮುಖಂಡರೊಂದಿಗೆ ನೆರವರಿಸಲಾಯಿತು.

ಆದಷ್ಟು ಬೇಗನೆ ಉತ್ತಮ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು..
📲Get App