🔥 TRENDING बगोदर अनुमंडल के तीन बिजली सब स्टेशनों... નિરમાલી ગામથી લીલાજી મુવાડા ખાતે નાગેશ... જય મસાણી મેલડી મંદીર દ્વારા દાનની અપીલ देहरी खादर में महिलाओं ने अवैध शराब के... Delhi Remains Dry as Monsoon Pulls Bac... ED files complaint in Chhattisgarh rec...
24 Sep 2026
ગુજરાતી मराठी ਪੰਜਾਬੀ বাংলা
ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿ ಪರಿಶೀಲನೆ; ಹಾನಿ ಕುರಿತು ಮಾಹಿತಿ ಸಂಗ್ರಹ

ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿ ಪರಿಶೀಲನೆ; ಹಾನಿ ಕುರಿತು ಮಾಹಿತಿ ಸಂಗ್ರಹ

✍️ Reporter: ಮಂಜುನಾಥ ಹೂಡೇಂ 🗓 24 Sep 2026, 06:46 PM 👁 6
Share: 💬 WhatsApp 📘 Facebook 𝕏 Post

ಮಳೆ ಕೊರತೆ: ಕಾನಹೊಸಹಳ್ಳಿ ಹೋಬಳಿಯಲ್ಲಿ ಅಧಿಕಾರಿಗಳಿಂದ ಬರ ವೀಕ್ಷಣೆ

ಕೂಡ್ಲಿಗಿ: ತಾಲೂಕಿನ ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಲು ಕೃಷಿ, ಕಂದಾಯ ಇಲಾಖೆ ಹಾಗೂ ಬೆಳೆ ವಿಮಾ ಕಂಪನಿಯ ಅಧಿಕಾರಿಗಳ ತಂಡ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರ ವೀಕ್ಷಣೆ ನಡೆಸಿತು.
ಕಾನಹೊಸಹಳ್ಳಿ, ಹುಡೇಂ, ಕೆಂಚಮಲ್ಲನಹಳ್ಳಿ, ಪೂಜಾರಹಳ್ಳಿ ಹಾಗೂ ಜುಮ್ಮೋಬನಹಳ್ಳಿ ಗ್ರಾಮಗಳ ರೈತರ ಜಮೀನುಗಳಿಗೆ ಅಧಿಕಾರಿಗಳು ಭೇಟಿ ನೀಡಿ, ವಿವಿಧ ಬೆಳೆಗಳ ಬೆಳವಣಿಗೆ, ಮಳೆಯ ಪ್ರಮಾಣ ಹಾಗೂ ಮಳೆ ಕೊರತೆಯಿಂದ ಬೆಳೆಗಳ ಮೇಲೆ ಉಂಟಾಗಿರುವ ಪರಿಣಾಮವನ್ನು ಸ್ಥಳದಲ್ಲೇ ಪರಿಶೀಲಿಸಿದರು.
📲Get App