ಕಡೂರು ಪಟ್ಟಣದ 31 ಎಕರೆಯಲ್ಲಿ ಟೀಂ ರಾಮಸೇನಾ ಗಣಪತಿ. ಶ್ರೀ ರಾಮ ಗೆಳೆಯರ ಬಳಗ ಗಣಪತಿ ಪ್ರತಿಷ್ಠಾಪನೆ ಮಾಡಿದ್ದರು ಅದನ್ನು ಕಡೂರಿನ ಜನ ನಾಯಕ ಶಾಸಕರು ಆದ ಕೆ ಎಸ್ ಆನಂದ್ ಅವರು ದರ್ಶನ ಮಾಡಿದ್ದಾರೆ