ಕಡೂರಿನ ಬೆಂಕಿ ಕಾಲೋನಿಯ ಶ್ರೀ ಹಳ್ಳಿಕಟ್ಟೆ ವಿನಾಯಕ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿದ್ದ ಶ್ರೀ ಗಣೇಶ ಮೂರ್ತಿಯನ್ನು ಕಡೂರಿನ ಹೆಮ್ಮೆಯ ಶಾಸಕರು ಆದ ಕೆ ಎಸ್ ಆನಂದ್ ಅವರು ದರ್ಶನ ಮಾಡಿದ್ದಾರೆ