ದರ್ಶನ ✍️ Reporter: Kushal H R 🗓 23 Sep 2026, 04:48 AM 👁 10 Watch on: 📘 Facebook 📷 Instagram Share: 🔗 Share 💬 WhatsApp 📘 Facebook 𝕏 Post 📋 Copy ಕಡೂರಿನ ದೊಡ್ಡಪೇಟೆಯ ಕಾಳಿದಾಸ ನಗರದ ಬುದ್ಧಿ ವಿನಾಯಕ ಗೆಳೆಯರ ಬಳಗದವರು ಪ್ರತಿಷ್ಠಾಪಿಸಿದ್ದ ಶ್ರೀ ಗಣೇಶ ಮೂರ್ತಿಯನ್ನು ಕಡೂರಿನ ಹೆಮ್ಮೆಯ ಶಾಸಕರು ಆದ ಕೆ ಎಸ್ ಆನಂದ್ ಅವರು ದರ್ಶನ ಮಾಡಿದ್ದಾರೆ