🔥 ट्रेंडिंग સુરત મહાનગરપાલિકા 'સેવા સેતુ' કાર્યક્ર... मध्य प्रदेश के शहडोल जिले में सोमवार क... માંડલીખુટામાં તેજા દશમી નિમિત્તે ભવ્ય... અમરેલીમાં સાંસદ અને રાજ્ય મંત્રી સાથે... मध्य प्रदेश के शहडोल जिले में सोमवार क... एनपीसीआईएल ने राजस्थान के न्यूक्लियर प...
21 सित. 2026
ગુજરાતી मराठी ਪੰਜਾਬੀ বাংলা

ದೇವದುರ್ಗ ಸಂತ ಡಿ ಎನ್ ಎಂ ಟೆಕ್ನೋ ಶಾಲೆಯ ಇಬ್ಬರು ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

✍️ रिपोर्टर: MAHAMAD WALI QURESHI 🗓 21 सित. 2026, 06:02 PM 👁 16
यहाँ देखें: ▶️ YouTube
शेयर करें: 💬 WhatsApp 📘 Facebook 𝕏 Post
ದೇವದುರ್ಗ ಸಂತ ಡಿ ಎನ್ ಎ ಟೆಕ್ನೋ ಶಾಲೆಯ ಇಬ್ಬರು ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ









ರಾಯಚೂರು,ಸೆ.20-

ಸಹರಾ ಎಜುಕೇಷನ್ ಗ್ರೂಪ್ಸ್ ವತಿಯಿಂದ ನಡೆದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವು ಪಡಿತ ಜಂಬಲದಿನ್ನಿ ರಂಗ ಮಂದಿರದಲ್ಲಿ ಜರಗಿತು ಇದರಲ್ಲಿ ದೇವದುರ್ಗದ ಸಂತ ಡಿ.ಎನ್.ಎ. ಇಖ್ರಾ ಟೆಕ್ನೋ ಶಾಲೆಯ ಪ್ರೌಢ ಶಾಲಾ ವಿಭಾಗದಿಂದ ಬಲ್ಲಿದ್ ಕಲ್ಲೆಶ್ ಹಾಗೂ ಪ್ರಾಥಮಿಕ ವಿಭಾಗದಿಂದ ಸಯ್ಯದಾ ಶಾಹೀಸ್ತ ತಬಸ್ಸುಮ್ ಇವರಿಗೆ

ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಉತ್ತಮ ಸೇವೆ ಹಾಗೂ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ಅವರ ನಿರಂತರ ಸೇವೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮಾಡಿದ ಪ್ರಯತ್ನ ಹಾಗೂ ಸಮರ್ಪಣೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ

ಸ್ವೀಕರಿಸಿದ

ಶಿಕ್ಷಕ-ಶಿಕ್ಷಕಿಯರನ್ನು ಶಾಲೆಯ ಆಡಳಿತ ಮಂಡಳಿ, ಮುಖ್ಯಸ್ಥರಾದ ಶ್ರೀಯುತ ಮೀರಾ ಮೊಹಮ್ಮದ್ ಅಲಿ ಶರ್ಫುದ್ದೀನ್ ಮುಖ್ಯ ಶಿಕ್ಷಕಿ, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಅಭಿನಂದಿಸಿ, ಅವರ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.

ಈ ಗೌರವವು ಶಾಲೆಯ ಶೈಕ್ಷಣಿಕ ಕ್ಷೇತ್ರಕ್ಕೆ ಮತ್ತಷ್ಟು ಪೇರಣೆ ನೀಡಿದ್ದು, ಶಿಕ್ಷಕರ ಸೇವೆಗೆ ದೊರೆತ ವಿಶೇಷ ಮಾನ್ಯತೆಯಾಗಿದೆ.ವರದಿ ವಲಿ ಖುರೇಷಿ
📲Get App